Category: ಲೋಕಲ್ ನ್ಯೂಸ್

ತಂಬಾಕನ್ನು ತ್ಯಜಿಸುವ ಮೂಲಕ ಆರೋಗ್ಯವಂತ ಪರಿಸರವನ್ನು ಹಾಗೂ ಸಮಾಜವನ್ನು ನಿರ್ಮಿಸೋಣ…ಜಿ ವಿಜಯಕುಮಾರ್

ತಂಬಾಕನ್ನು ತ್ಯಜಿಸುವ ಮೂಲಕ ಆರೋಗ್ಯವಂತ ಪರಿಸರವನ್ನು ಹಾಗೂ ಸಮಾಜವನ್ನು ನಿರ್ಮಿಸೋಣ ಎಂದು ರೋಟರಿ ಮಾಜಿ ಸಹಾಯಕ ಗೌರ್ನರ್ಜಿ ವಿಜಯಕುಮಾರ್ ನು ಡಿದರು ಅವರು ಇಂದು ಬೆಳಿಗ್ಗೆ ಶಿವಮೊಗ್ಗ…

ನಕಲಿ ಜಿಎಸ್‌ಟಿ ಹಾವಳಿ ತಪ್ಪಿಸಲು ಕೇಂದ್ರದಿಂದ ವಿಶೇಷ ಅಭಿಯಾನ

ಶಿವಮೊಗ್ಗ: ಸುಳ್ಳು ಮಾಹಿತಿ ಸಲ್ಲಿಸಿ ಪಡೆದ ಜಿಎಸ್‌ಟಿ ಸಂಖ್ಯೆಗಳನ್ನು ರದ್ದುಪಡಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ವಿಶೇಷ ಅಭಿಯಾನ ನಡೆಸುತ್ತಿದೆ. ದೇಶಾದ್ಯಂತ ದಾಖಲೆಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ…

*ಎಂ.ಆರ್ ಲಸಿಕಾಕರಣ : ಶೇ.100 ರಷ್ಟು ಗುರಿ ಸಾಧಿಸಲು ಡಿಸಿ ಸೂಚನೆ*

ಶಿವಮೊಗ್ಗ, ಮೇ.30, : ಮಾರಕ ದಡಾರ ರುಬೆಲ್ಲಾ ರೋಗದಿಂದ ರಕ್ಷಿಸಲು ಎಲ್ಲ ಅರ್ಹ ಮಕ್ಕಳಿಗೆ ಎಂ.ಆರ್ ಲಸಿಕಾಕರಣ ಆಗಬೇಕು. ಈ ನಿಟ್ಟಿನಲ್ಲಿ ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಶೇ.100…

ಇಂಡೋ ನೇಪಾಳ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಕ್ರೀಡಾಪಟುಗಳಿಗೆ ಪದಕ 

ಕಳೆದ ಭಾನುವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ವಾಡೋ ಕರಾಟೆ ಫೆಡರೇಶನ್ ಆಯೋಜಿಸಿದ ಇಂಡೋ ನೇಪಾಳ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸಿ…

ಭಾರತದಲ್ಲಿ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಜಾಗೃತಿ : ಗುರ್ರಂ ಚೈತನ್ಯ

ಪರಿಸರ ಉಳಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತ ಮಾಡುವ ಉದ್ದೇಶದಿಂದ ಜಾಗೃತಿ ಮೂಡಿಸಲು ಸೈಕಲ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದೆನೆ. ಈ ಮೂಲಕ ಗಿನ್ನೆಸ್ ದಾಖಲೆ ಮಾಡಲು ಮುಂದಾಗಿದ್ದೆನೆ…

ಆಕಾಶವಾಣಿ ಭದ್ರಾವತಿ FM 103.5 MW 675 KHz ನಲ್ಲಿ ಜೂನ್ 01 2023 ಗುರುವಾರದಿಂದ ಹಲವಾರು ಹೊಸ ಕಾರ್ಯಕ್ರಮಗಳು

ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿ ಹೊಂದಿರುವ ಆಕಾಶವಾಣಿ ಭದ್ರಾವತಿ FM 103.5 MW 675 KHz ನಲ್ಲಿ ಜೂನ್ 01 2023 ಗುರುವಾರದಿಂದ ಹಲವಾರು…

| ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ಸನ್ನಿ„ಜೂ. 01-03ಃ ಹನುಮ ಜಯಂತಿ ಮಹೋತ್ಸವ

| ಇಂದು ಬ್ರಹ್ಮಣ್ಯ ತೀರ್ಥರ ಉಪನ್ಯಾಸ | ನಾಳೆ ವೀಣಾ ಬನ್ನಂಜೆ ನಗರಕ್ಕೆಶಿವಮೊಗ್ಗ, ಮೇ. 30ಃ ನಗರದ ಪುರಾಣ, ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ…

ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ಸನ್ನಿ„ಡಾ. ವೀಣಾ ಬನ್ನಂಜೆಯವರಿಂದ ಉಪನ್ಯಾಸ

ಶಿವಮೊಗ್ಗ, ಮೇ. 30ಃ ನಗರದ ಶ್ರೀ ಪ್ರಸನ್ನ ಗಣಪತಿ ಸನ್ನಿ„ಯಲ್ಲಿ ಜೂ. 01 ರಿಂದ 03ರವರೆಗೆ ಹೆಸರಾಂತ ವಾಗ್ಮಿ ಡಾ. ವೀಣಾ ಬನ್ನಂಜೆಯವರಿಂದ ಶ್ರೀ ರಾಮ ಸ್ಮರಣೆ…

ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್‍ಗಳ ಸಂಚಾರ ಪ್ರಾರಂಭ

ಶಿವಮೊಗ್ಗ, ಮೇ 30, : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೇ-27 ರಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸುಸಜ್ಜಿತವಾದ ನೂತನ ಇವಿ ಪವರ್ ಪ್ಲಸ್ ಹವಾ ನಿಯಂತ್ರಿತ…

*ರೈಲ್ವೆ ಅಲಾರ್ಮ್ ಚೈನ್ ಕುರಿತು ಜಾಗೃತಿ ಅಭಿಯಾನ

ಶಿವಮೊಗ್ಗ, ಮೇ.30:ಶಿವಮೊಗ್ಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‍ನ ಪೆÇೀಸ್ಟ್ ಕಮಾಂಡರ್ ಬಿ.ಎನ್.ಕುಬೇರಪ್ಪ ಇವರು ಶಿವಮೊಗ್ಗ ರೈಲ್ವೆ ವ್ಯಾಪ್ತಿಯ ಹಾರ್ನಹಳ್ಳಿ, ಸಿದ್ಲಿಪುರ, ಭದ್ರಾವತಿ, ಕುಂಸಿ, ಆನಂದಪುರ ಮತ್ತು ಸಾಗರ ಇಲ್ಲಿ…

error: Content is protected !!