Category: ಲೋಕಲ್ ನ್ಯೂಸ್

ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಅಭಿಪ್ರಾಯದೇವಕಿಯ ಉದರ ಶ್ರೀಕೃಷ್ಣಗೆ ಗರ್ಭಗೃಹವಿದ್ದಂತೆ

ಹೊಳೆಹೊನ್ನೂರು : ದೇವಾಲಯಗಳಲ್ಲಿ ದೇವರು ಹೇಗೆ ಇದ್ದಾನೋ ಹಾಗೆ ದೇವಕಿಯ ಉದರ ಶ್ರೀಕೃಷ್ಣಗೆ ಗರ್ಭಗೃಹ ಅಷ್ಟೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.ಶುಕ್ರವಾರ…

ಸಸಿಗಳನ್ನು ನೆಡುವ ಜತೆಯಲ್ಲಿ ಪಾಲನೆ ಪೋಷಣೆ ಮುಖ್ಯ

ಶಿವಮೊಗ್ಗ: ಸಸಿಗಳನ್ನು ನೆಡುವ ಜತೆಯಲ್ಲಿ ನಿರಂತರವಾಗಿ ಪಾಲನೆ ಪೋಷಣೆ ಮಾಡಬೇಕಿರುವುದು ಸಹ ಎಲ್ಲರ ಕರ್ತವ್ಯ. ಸಸಿಗಳನ್ನು ನೆಡುವವರು ಪೋಷಣೆಯ ಬಗ್ಗೆಯು ಆದ್ಯತೆ ನೀಡಬೇಕು ಎಂದು ರೋಟರಿ ಶಿವಮೊಗ್ಗ…

ಕುವೆಂಪು ವಿವಿ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್

ಶಂಕರಘಟ್ಟ, ಜು. 28: ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವ (ಆಡಳಿತ)ರಾಗಿ ನೇಮಕಗೊಂಡಿರುವ ಪ್ರೊ.ಪಿ.ಕಣ್ಣನ್ ಅವರು ಗುರುವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಮೂಲತಃ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ…

ಸರಕಾರಿ ಶಾಲೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ

ಶಿವಮೊಗ್ಗ : ಭಾವಸಾರ ವಿಜನ್‌ ಇಂಡಿಯಾ, ಸರ್ಜಿ ಫೌಂಡೇಶನ್‌, ಉಡುಪಿ ಪ್ರಸಾದ್‌ ನೇತ್ರಾಲಯ ಹಾಗೂ ಡೆಂಟಲ್‌ ಅಸೋಷಿಯೇಷನ್‌ ಶಿವಮೊಗ್ಗ ಘಟಕದ ಸಂಯುಕ್ತಾಶ್ರಯದಲ್ಲಿ ಪಿಳ್ಳಂಗಿರಿ ಗ್ರಾಮದ ಸರಕಾರಿ ಪ್ರಾಥಮಿಕ…

ಅಸಂಘಟಿತ ಕ್ಷೇತ್ರದ ಕಾರ್ಮಿಕರ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮಾವೇಶ

ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಸಮಾವೇಶ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಅಂತಃಕರಣ ಅಗತ್ಯ: ಪ್ರೊ. ಬಿ. ಕೆ. ರವಿ ಶಂಕರಘಟ್ಟ, ಜು. 27: ನಗರಗಳನ್ನು ಶುಚಿಗೊಳಿಸಿ ನಮ್ಮ…

ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತಸಹ್ಯಾದ್ರಿ ನಾರಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಉಚಿತವಾಗಿ ಹೆಪಟೈಟಿಸ್ ‘ಬಿ’ಮತ್ತು ‘ಸಿ’ತಪಾಸಣಾ ಶಿಬಿರ.

ಜುಲೈ 26 ಶಿವಮೊಗ್ಗ, ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಸಹ್ಯಾದ್ರಿ ನಾರಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜುಲೈ 28ರಿಂದ ಆಗಸ್ಟ್ 5ನೇ ತಾರೀಖಿನವರೆಗೆಬೆಳಿಗ್ಗೆ…

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಶಿವಮೊಗ್ಗ : ಜುಲೈ 24: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 538.10 ಮಿಮಿ ಮಳೆಯಾಗಿದ್ದು, ಸರಾಸರಿ 76.87 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ…

ಚಾತುರ್ಮಾಸ್ಯದಲ್ಲಿ ಉಚಿತ ತಪಾಸಣೆಗೆ ಚಾಲನೆ

ನೀಡಿದ ಶ್ರೀ ಸತ್ಯಾತ್ಮ ತೀರ್ಥರುಆಯುರಾತ್ಮ ಆಯುರ್ವೇದ ತಪಾಸಣಾ ಶಿಬಿರ ಹೊಳೆಹೊನ್ನೂರು : ಆಯುರಾತ್ಮ ಆಯುರ್ವೇದ ತಪಾಸಣಾ ಮತ್ತು ಉಚಿತ ಚಿಕಿತ್ಸಾ ಶಿಬಿರಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ…

error: Content is protected !!