“ಆದಾಯ ತೆರಿಗೆ ಮಿತಿಯನ್ನು 2,50,000 ರಿಂದ 5,00,000ಲಕ್ಷ ಹೆಚ್ಚಿಸಲು ಹಾಗೂ ಜಿಎಸ್‍ಟಿ ಎಲ್ಲಾ ರಿಟನ್ಸ್‍ಗಳನ್ನು ಸರಳೀಕರಣಗೊಳಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ”.
ಜಿಎಸ್‍ಟಿ ಮತ್ತು ಆದಾಯ ತೆರಿಗೆಗೆ ಸಂಬಂಧಪಟ್ಟ ಬಜೆಟ್Àಗೆ ಪೂರ್ವಭಾವಿಯಾಗಿ ಮನವಿಯನ್ನು ಇಂದು ಬೆಳಿಗ್ಗೆ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ…