ಮಾನವ ಸಂಪನ್ಮೂಲ ಅಭಿವೃದ್ಧಿ, ಜೀವನೋಪಾಯದ ಉನ್ನತೀಕರಣ ಮತ್ತು ಜಾಗೃತಿ ಕಾರ್ಯಕ್ರಮದಡಿಯಲ್ಲಿ ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಕುರಿತು ಪರಿಶಿಷ್ಟ ಜಾತಿ ಸಮೂಹಗಳಿಗೆ 6 ದಿನಗಳ ಸಾಮಥ್ರ್ಯಾಭಿವೃದ್ದ್ಧಿ ಕಾರ್ಯಕ್ರಮ ಸಮಾರೋಪ
ಕಾರ್ಯಕ್ರಮದಲ್ಲಿ ಜೀವನೋಪಾಯದ ಉನ್ನತೀಕರಣಕ್ಕಾಗಿ ವಿವಿಧ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಉದ್ಯಮಶೀಲತೆಯಾಗಿ ಹಿತ್ತಲು ಕೋಳಿ ಸಾಕಾಣಿಕೆ, ಆದಾಯ ಹೆಚ್ಚಳಕ್ಕಾಗಿ ತೋಟಗಾರಿಕೆ ಚಟುವಟಿಕೆಗಳು, ಹೆಚ್ಚುವರಿ…