Category: ಚಿತ್ರ ಸುದ್ದಿ

ಜಿಲ್ಲಾಧಿಕಾರಿಗಳಿಂದ ಆಸ್ಪತ್ರೆ ಭೇಟಿ-ವಿದ್ಯಾರ್ಥಿನಿಯರ ಆರೋಗ್ಯ ವಿಚಾರಣೆ

ಶಿವಮೊಗ್ಗ, 17 ಜನವರಿ ಮೇಲಿನ ಹನಸವಾಡಿಯ ಮೌಲಾನಾ ಆಜಾದ್ ವಸತಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಊಟದ ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ಧಾಖಲಿಸಲಾಗಿದ್ದು, ಜಿಲ್ಲಾಧಿಕಾರಿ…

ಶಿವಮೊಗ್ಗ ನಗರದ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡದೇ ಇರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಕೊಳಚೆ ಪ್ರದೇಶದ ನಿವಾಸಿಗಳಿಗೆ ತಕ್ಷಣ ಹಕ್ಕು ಪತ್ರ ನೀಡಿ: ಆಮ್ ಆದ್ಮಿ ಪಕ್ಷ ಆಗ್ರಹ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ…

ಪ್ರತಿಯೊಬ್ಬ ಪ್ರಜೆಯು ಅಯಾ ದೇಶದ ಕಾನೂನನ್ನು ಚಾಚೂ ತಪ್ಪದೆ ಪಾಲಿಸಿದರೆ ಅದರಂತಹ ಸಮಾಜಮುಖಿ ಕಾರ್ಯಕ್ರಮ ಮತ್ತೊಂದಿಲ್ಲ

ನಾಗರೀಕನಾದವನ ಮೊದಲ ಸಾಮಾಜಿಕ ಕಾರ್ಯವೆಂದರೆ ಆತ ಕಾನೂನನ್ನು ಪಾಲಿಸಬೇಕು ಮತ್ತು ಗೌರವಿಸಬೇಕು ಎಂದು ಲೆಖ್ಖ ಪರಿಶೋಧಕರು ಮತ್ತು ನಾಗರೀಕ ಹಿತ ರಕ್ಷಣಾ ವೇದಿಕೆಯ ಕಾರ್ಯದರ್ಶಿಗಳಾದ ಕೆ.ವಿ. ವಸಂತಕುಮಾರ್,…

“ಅಣಬೆ ಕೃಷಿ ತಾಂತ್ರಿಕತೆಯ” ಕುರಿತು ತರಬೇತಿ ಕಾರ್ಯಕ್ರಮ”

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಶಿವಮೊಗ್ಗ ಆವರಣದ, ಸೂಕ್ಷ್ಮಜೀವಿಶಾಸ್ತ್ರ ವಿಭಾಗದಲ್ಲಿ ದಿನಾಂಕ: 18.01.2023 ರಿಂದ 19.01.2023 ರವರೆಗೆ ಎರಡು ದಿನಗಳ “ಅಣಬೆ…

ಸುರೇಶ್ ಮತ್ತು ಮೈಥಲಿ ದಂಪತಿಗಳಿಗೆ ಅಭಿನಂದಿಸಿದ ಶ್ರೀ ಕೆ. ಎಸ್.ಈಶ್ವರಪ್ಪ ನವರು

ಅಡಿಕೆ ಹಾಳೆಯಿಂದ ಚಪ್ಪಲಿ, ಡೈರಿ, ಪೆನ್ ಸ್ಟಾಂಡ್, ಹಾಗು ಇನ್ನಿತರ ವಸ್ತುಗಳನ್ನು ತಯಾರಿಸಿ ಅಡಿಕೆ ಹಾಳೆಯಿಂದಲೂ ಕೂಡ ಉಪಯೋಗಕ್ಕೆ ಬರುವ ವಸ್ತುಗಳನ್ನು ತಯಾರು ಮಾಡಬಹುದು ಎಂದು ತೋರಿಸಿ…

*ಮಾಜಿ ಮಂತ್ರಿ ಈಶ್ವರಪ್ಪರಿಂದ‌ ಹತಾಶ ವರ್ತನೆ*

ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲದ ಟೀಕೆ ಮಾಡುತ್ತಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಗಳು ಬಾಲಿಶತನದ್ದಾಗಿದೆ. ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆ ದಿಟ್ಟನಾಯಕತ್ವವನ್ನು ಸಹಿಸಿಕೊಳ್ಳದ ಹಾಗೂ…

ಗೋಪಾಲ ದಾಸರ ಆರಾಧನಾ

ಶಿವಮೊಗ್ಗ: ನಗರದ ಕೆ.ಆರ್.ಪುರಮ್ ರಸ್ತೆಯಲ್ಲಿರುವ ಗೆಳೆಯ ವೃಂದದ ವತಿಯಿಂದ ಭಾನುವಾರಶ್ರೀ ಗೋಪಾಲದಾಸರ ಆರಾದನಾ ಮಹೋತ್ಸವಕೆ.ಆರ್.ಪುರಮ್ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ಆಚರಿಸಲಾಯಿತು. ಈ ಪ್ರಯುಕ್ತ ಇಂದು ಬೆಳಿಗ್ಗೆ…

ಯೋಗಥಾನ್-೨೦೨೩

ಶಿವಮೊಗ್ಗ, ಜ.೧೪: ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಯೋಗಥಾನ್-2023′ ಸರ್ಕಾರದ ಕಾರ್ಯಕ್ರಮವಾಗಿದ್ದು, ಯೋಗವನ್ನು ಯುವಜನರಲ್ಲಿ ಪ್ರಚುರ ಪಡಿಸುವುದು ಹಾಗೂ ಗಿನ್ನಿಸ್ ದಾಖಲೆ ನಿರ್ಮಿಸುವುದು ಉದ್ದೇಶವಾಗಿರುತ್ತದೆ. ಜಿಲ್ಲಾಡಳಿತ, ಜಿಲ್ಲಾ…

ತರುಣೋದಯ ಘಟಕದಿಂದ “ರಾಷ್ಟೀಯ ಯುವ ದಿನ” ಆಚರಣೆ

ಯೂತ್ ಹಾಸ್ಟೆಲ್ ಅಸೋಶಿಯೇಷನ್ ಆಫ್ ಇಂಡಿಯಾ, ತರುಣೋದಯ ಘಟಕದಿಂದ ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಅಂಗವಾಗಿ “ರಾಷ್ಟೀಯ ಯುವ ದಿನ” ಆಚರಿಸಲಾಯಿತು. ಮಥುರಾ ಪ್ಯಾರಡೈಸ್…

ದೇಶದ ಯುವಜನತೆಗೆ ಸ್ಫೂರ್ತಿ ಸ್ವಾಮಿ ವಿವೇಕಾನಂದರು

ಶಿವಮೊಗ್ಗ: ದೇಶದ ಯುವಜನತೆಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿ. ಉತ್ತಮ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಯುವಪೀಳಿಗೆಗೆ ದಾರಿದೀಪ ಎಂದು ರೋಟರಿ ಶಿವಮೊಗ್ಗ ಪೂರ್ವ…

error: Content is protected !!