Category: ಚಿತ್ರ ಸುದ್ದಿ

| ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ಸನ್ನಿ„ಜೂ. 01-03ಃ ಹನುಮ ಜಯಂತಿ ಮಹೋತ್ಸವ

| ಇಂದು ಬ್ರಹ್ಮಣ್ಯ ತೀರ್ಥರ ಉಪನ್ಯಾಸ | ನಾಳೆ ವೀಣಾ ಬನ್ನಂಜೆ ನಗರಕ್ಕೆಶಿವಮೊಗ್ಗ, ಮೇ. 30ಃ ನಗರದ ಪುರಾಣ, ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ…

ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ಸನ್ನಿ„ಡಾ. ವೀಣಾ ಬನ್ನಂಜೆಯವರಿಂದ ಉಪನ್ಯಾಸ

ಶಿವಮೊಗ್ಗ, ಮೇ. 30ಃ ನಗರದ ಶ್ರೀ ಪ್ರಸನ್ನ ಗಣಪತಿ ಸನ್ನಿ„ಯಲ್ಲಿ ಜೂ. 01 ರಿಂದ 03ರವರೆಗೆ ಹೆಸರಾಂತ ವಾಗ್ಮಿ ಡಾ. ವೀಣಾ ಬನ್ನಂಜೆಯವರಿಂದ ಶ್ರೀ ರಾಮ ಸ್ಮರಣೆ…

ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್‍ಗಳ ಸಂಚಾರ ಪ್ರಾರಂಭ

ಶಿವಮೊಗ್ಗ, ಮೇ 30, : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೇ-27 ರಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸುಸಜ್ಜಿತವಾದ ನೂತನ ಇವಿ ಪವರ್ ಪ್ಲಸ್ ಹವಾ ನಿಯಂತ್ರಿತ…

*ರೈಲ್ವೆ ಅಲಾರ್ಮ್ ಚೈನ್ ಕುರಿತು ಜಾಗೃತಿ ಅಭಿಯಾನ

ಶಿವಮೊಗ್ಗ, ಮೇ.30:ಶಿವಮೊಗ್ಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‍ನ ಪೆÇೀಸ್ಟ್ ಕಮಾಂಡರ್ ಬಿ.ಎನ್.ಕುಬೇರಪ್ಪ ಇವರು ಶಿವಮೊಗ್ಗ ರೈಲ್ವೆ ವ್ಯಾಪ್ತಿಯ ಹಾರ್ನಹಳ್ಳಿ, ಸಿದ್ಲಿಪುರ, ಭದ್ರಾವತಿ, ಕುಂಸಿ, ಆನಂದಪುರ ಮತ್ತು ಸಾಗರ ಇಲ್ಲಿ…

*ಆಕಾಶವಾಣಿ ಭದ್ರಾವತಿ ಎಫ್‍ಎಂನಲ್ಲಿ ಹೊಸ ಕಾರ್ಯಕ್ರಮಗಳ ಪ್ರಸಾರ*

ಶಿವಮೊಗ್ಗ, ಮೇ.30: ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿ ಹೊಂದಿರುವ ಆಕಾಶವಾಣಿ ಭದ್ರಾವತಿ ಎಫ್.ಎಂ 103.5 MW 675 KHz ನಲ್ಲಿ ಜೂನ್ 01 ರಿಂದ…

ಜೆಸಿಐ ಸಂಸ್ಥೆಗಳಿಂದ ಮಹಿಳಾ ಆರೋಗ್ಯ ಜಾಗೃತಿ

ಶಿವಮೊಗ್ಗ: ಋತುಚಕ್ರ ಹಾಗೂ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ಜೆಸಿಐ ಸಂಸ್ಥೆಗಳಿಂದ ಪ್ರಯಾಸ ಎಂಬ ವಿಶೇಷ ಜಾಗೃತಿ ಅಭಿಯಾನ ನಡೆಸಲಾಯಿತು. ವಾಕಾಥಾನ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ…

ಸದೃಢ ಆರೋಗ್ಯದತ್ತ ಮಹಿಳೆಯರ ಗಮನ ಅಗತ್ಯ

ಶಿವಮೊಗ್ಗ: ಮಹಿಳೆಯರು ಸಮಾಜದ ಶಕ್ತಿ, ಕುಟುಂಬಕ್ಕೆ ಆಧಾರ. ಮಹಿಳೆಯರು ಸದೃಢ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ…

ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಅಗತ್ಯ. ಚನ್ನಬಸಪ್ಪ (ಚೆನ್ನಿ)

ಶಿವಮೊಗ್ಗ: ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಸಾರ್ವಜನಿಕರ ಸಲಹೆ ಹಾಗೂ ಸಹಕಾರ ಅಗತ್ಯ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಚನ್ನಬಸಪ್ಪ ಹೇಳಿದರು.ರಾಜೇಂದ್ರ ನಗರದ…

ಋತುಚಕ್ರದ ನೈರ್ಮಲ್ಯವು ಮಹಿಳೆಯರ ಯೋಗಕ್ಷೇಮ ಮತ್ತು ಘನತೆಗೆ ಮುಖ್ಯವಾಗಿದೆ – ಡಾ . ಸ್ವಾತಿ ಕಿಶೋರ್

ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆ ಮತ್ತು ಮುಟ್ಟಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವುದು ಹೇಗೆ ಮತ್ತು ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ಮಹಿಳಾ…

ಆಟೋ ಮೊಬೈಲ್ ಕ್ಷೇತ್ರದಲ್ಲಿ ಪ್ರಗತಿ ನಿರಂತರ

ಶಿವಮೊಗ್ಗ: ಆಟೋ ಮೊಬೈಲ್ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಗತಿ ಆಗುತ್ತಿರುವ ಕಾರಣ ಗ್ರಾಹಕರಿಗೆ ಅಗತ್ಯವಿರುವ ಅತ್ಯಾಧುನಿಕ ಸೌಕರ್ಯದ ಹೊಸ ವಾಹನಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿವೆ. ಗ್ರಾಹಕರಿಗೆ ಉತ್ತಮ ಸೇವೆ…

error: Content is protected !!