ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ : ಸಿದ್ದತೆಗೆ ಡಿಸಿ ಸೂಚನೆ
ಶಿವಮೊಗ್ಗ, ಆಗಸ್ಟ್ 16, :ಮಹಿಳೆಯರ ಆರ್ಥಿಕ ಸಬಲೀಕರಣ ಧ್ಯೇಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಆ.27 ರಂದು…
ಶಿವಮೊಗ್ಗ, ಆಗಸ್ಟ್ 16, :ಮಹಿಳೆಯರ ಆರ್ಥಿಕ ಸಬಲೀಕರಣ ಧ್ಯೇಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಆ.27 ರಂದು…
ಶ್ರೀ ಡಿ.ಎಂ. ಶಂಕರಪ್ಪ ಮತ್ತು ಶ್ರೀ ಬಿ. ಸುರೇಶ್ ಕುಮಾರ್ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಶಿವಮೊಗ್ಗ ಅರೆಕಾನಟ್…
ಸಾಮಾಜಿಕ ಬದಲಾವಣೆಗೆ ಸಿನಿಮಾ ಒಂದು ಸಶಕ್ತ ಮಾಧ್ಯಮ: ಪ್ರೊ. ವೆಂಕಟೇಶ್ ಶಂಕರಘಟ್ಟ, ಸೆ. 04: ಚಲನಚಿತ್ರ ಎಂಬುದು ಕೇವಲ ಒಂದು ಮನೋರಂಜನ ಮಾಧ್ಯಮವಲ್ಲ ಬದಲಾಗಿ ನೋಡುಗರಲ್ಲಿ ಉತ್ತಮ…
ಶಂಕರಘಟ್ಟ, ಸೆ. 15: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕುವೆಂಪು ವಿವಿಯಲ್ಲಿ ಇಂದು ನಡೆದ ಸಂವಿಧಾನ ಓದು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ಹತ್ತು…
ಶಂಕರಘಟ್ಟ, ಸೆ. 14: ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಆಗಿ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಜಗನ್ನಾಥ್ ಕೆ ಡಾಂ ಗೆ ನೇಮಕಗೊಂಡಿದ್ದು…
ಪರೀಕ್ಷೆ ಮುಕ್ತಾಯಗೊಂಡ ದಿನ- ಸೆಪ್ಟೆಂಬರ್ 12, ಫಲಿತಾಂಶ ಇಂದು ( ಸೆಪ್ಟೆಂಬರ್ 14) ಪ್ರಕಟ. 48 ತಾಸಿನೊಳಗೆ ಫಲಿತಾಂಶ ಪ್ರಕಟಿಸಿದ ಕುವೆಂಪು ವಿವಿ ಶಂಕರಘಟ್ಟ, ಸೆ. 14:…
ಶಿವಮೊಗ್ಗ, ಸೆಪ್ಟೆಂಬರ್ 14 : ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ’ ಎಂಬ ವಿಶೇಷ ಜನಾಂದೋಲನವನ್ನು ಸೆ.15 ರಿಂದ ಅ.2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು…
ಶಿವಮೊಗ್ಗ: ಸೆ. 13 : ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 500-600 ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ…
ಶಿವಮೊಗ್ಗ, ಸೆಪ್ಟೆಂಬರ್ 12, :ಶಿವಮೊಗ್ಗ ಸ್ಮಾರ್ಟ್ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಟಾನಗೊಳಿಸಲಾಗಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದಿ: 12-09-2023 ರಂದು ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ…
ಸಾಗರ:ಗುರು ಸಾರ್ವಭೌಮರು ಭೌತಿಕ ದೃಷ್ಟಿಗೆ ಅಗೋಚರಆಗಿದ್ದರೂ ಭಜಕರಿಗೆಕಾಮಧೇನು, ನಮಿಪರಿಗೆಕಲ್ಪವೃಕ್ಷವೆಂದು ಪ್ರಚಲಿತವಾಗಿದೆ. ರಾಯರುಕಲಿಯುಗದಲ್ಲಿತಮ್ಮ ಮಹಿಮೆಯ ಮೂಲಕವೇ ಪ್ರಸಿದ್ಧರಾಗಿದ್ದಾರೆ ಎಂದು ಸಾಗರ ಮಾಧ್ವ ಸಂಘದಅಧ್ಯಕ್ಷಡಾ. ಗುರುರಾಜ್ಕಲ್ಲಾಪುರ ಹೇಳಿದರು.ಸಾಗರ ಮಾಧ್ವ ಸಂಘದಲ್ಲಿ…