Category: ಕೃಷಿ ನಿರಂತರ

ಅನ್ನದಾತ ಸುಖಿನೋಭವಂತು

ರೈತ ಬಾಂಧವರೇ,

ಜಿಲ್ಲೆಯಲ್ಲಿ ಕೃಷಿಯು ಮುಂಗಾರು ಮಳೆ ಆಧಾರಿತವಾಗಿದ್ದು, ಮಳೆಯು ಅನಿಶ್ಚಿತವಾಗಿರುವ ಕಾರಣ ಬೆಳೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಕೃತಿ ವಿಕೋಪಗಳಾದ ಅತಿವೃಷ್ಠಿ, ಅನುವೃಷ್ಠಿ, ಭೂಕುಸಿತ, ಆಲಿಕಲ್ಲು ಮಳೆ,…

ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ ಹತೋಟಿಗೆ ಮುನ್ನೆಚ್ಚರಿಕಾ ಕ್ರಮಗಳು

ಕಳೆದ ಸಾಲಿನ ಮುಂಗಾರು/ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ಬಿತ್ತನೆ ಮಾಡಿದ ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ (FALL ARMY WORM) ಬಾಧೆ ಕಂಡು ಬಂದಿದ್ದು, ಪ್ರಸ್ತುತ ಸಾಲಿನ ಮುಂಗಾರು…

ಮಲೆನಾಡು ಗಿಡ್ಡ ತಳಿಯ ವಿಶೇಷತೆ ಹಾಗು ಅವುಗಳ ಗುಣ ಲಕ್ಷಣ

ಕನಾ೯ಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡು ಬರುವ ವಿಶಿಷ್ಟ ಗೋ ತಳಿ ಮಲೆನಾಡು ಗಿಡ್ಡ ಇದು,ಈ ತಳಿಯನ್ನು ಹಾಲಿಗಾಗಿ ಹೊಲದ ಕೆಲಸಗಳಿಗಾಗಿ ಮತ್ತು ಗೊಬ್ಬರಕ್ಕಾಗಿ ಉಪಯೋಗಿಸುತ್ತಾರೆ.…

ಜಾನುವಾರುಗಳು ನೆಲ ಹಿಡಿದಾವು: ಎಚ್ಚರ

ಆಂಗ್ಲ ಭಾಷೆಯಲ್ಲಿ (Downers Cow Syndrome) ಎಂದು ಕರೆಯಲ್ಪಡುವ ಜಾನುವಾರುಗಳು ನೆಲಹಿಡಿಯುವ ಪೀಡೆಗೆ ಕಾರಣಗಳು ಹಲವಾರು. ಅದರಲ್ಲೂ 7-9 ತಿಂಗಳ ಅವಧಿಯ ಗರ್ಭದ ಜಾನುವಾರುಗಳು ನೆಲ ಹಿಡಿದವು…

ಮಾವಿನ ಜಿಗಿ ಹುಳು ಹಾಗೂ ಬೂದಿರೋಗದ ಕಾಟ

ಭಾರತವು ಮಾವಿನ ತವರೂರಾಗಿದ್ದು ಇದ್ದನ್ನು ಸುಮಾರು ವರ್ಷಗಳಿಂದ ಬೆಳೆಯಲಾಗುತ್ತದೆ. ಹಣ್ಣುಗಳ ರಾಜ ಎನ್ನಲಾಗುವ ಮಾವಿನ ಹಣ್ಣನ್ನು ಭಾರತವಲ್ಲದೆ ದಕ್ಷಿಣ ಏಷಿಯಾ ಖಂಡದ ಅನೇಕ ರಾಷ್ಟ್ರಗಳಲ್ಲಿ ಬೆಳೆಯಲಾಗತ್ತದೆ. ಮಾವಿನ…

ಬಾಳೆ ಸೊರಗು ರೋಗಗಳ ನಿರ್ವಹಣೆ

ಬಾಳೆ ಉತ್ಪಾದಕತೆಗಾಗಿ ರೋಗಗಳ ಮತ್ತು ಕೀಟಗಳ ನಿರ್ವಹಣೆ ಅಗತ್ಯ. ಎಲೆಚುಕ್ಕೆ ರೋಗವನ್ನು ಸಿಗಟೋಕ ಚುಕ್ಕೆ ರೋಗ ಎಂತಲೂ ಕರೆಯುತ್ತಾರೆ. ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳನ್ನು ಉಂಟುಮಾಡುತ್ತದೆ.…

ಶುಂಠಿಯಲ್ಲಿ ಪ್ರಮುಖ ರೋಗಗಳ ನಿರ್ವಹಣೆ

ಶುಂಠಿಯಲ್ಲಿ ಒಂದು ಬಹುವಾರ್ಷಿಕ ಬೆಳೆಯಾಗಿದ್ದು, ಜಿಂಜಿಬೆರೇಸಿಯ ಕುಟುಂಬಕ್ಕೆ ಸೇರಿದೆ. ಶುಂಠಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗಗಳೆಂದರೆ, ಕೊಳೆ ರೋಗ, ದುಂಡಾಣು ಸೊರಗು ರೋಗ, ಎಲೆ ಚುಕ್ಕೆ ರೋಗ…

ಸಸ್ಯಜಂತು ಹುಳು ಮತ್ತು ಅವುಗಳ ನಿರ್ವಹಣೆ

ಪ್ರತಿಯೊಂದು ಸಸ್ಯಜಾತಿಗೂ ತನ್ನಅತ್ಯಂತ ಅನುಕೂಲಕರವಾದ ಬೆಳವಣಿಗೆಗೆ ನಿರ್ದಿಷ್ಟವಾದ ಪರಿಸರ ಅಗತ್ಯ.ಆದರೆ ಪ್ರಕೃತಿಯಲ್ಲಿಆಗುತ್ತಿರುವ ಬದಲಾವಣೆ ಹಾಗೂ ಸಸ್ಯ ರೋಗಾಣುಗಳ ಚಟುವಟಿಕೆಯಿಂದ ಸಸ್ಯಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ.ಸಸ್ಯ ರೋಗಗಳು…

ಜಾನುವಾರುಗಳಲ್ಲಿ ಬಸರಿ ಸೊಪ್ಪಿನ ವಿಷ ಭಾಧೆ

ಬಸರಿ ಸೊಪ್ಪು ಎಂದರೆ ನಮ್ಮ ರೈತ ಭಾಂಧವರಲ್ಲಿ ಕೌತುಕ ಕಂಡು ಬರಬಹುದು. ಈ ಬಸರಿ ಸೊಪ್ಪು ನಮ್ಮ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ…

ಕೋಳಿ ಆಹಾರ ವೆಚ್ಚ ನಿರ್ವಹಣೆ

ಪ್ರಾಣಿಜನ್ಯ ಆಹಾರಗಳಾದ ಹಾಲು, ಮಾಂಸ, ಮೊಟ್ಟೆ ಮತ್ತು ಅವುಗಳ ಉತ್ಪನ್ನಗಳು ಮೂಲಭೂತವಾಗಿ ಮನುಷ್ಯನಿಗೆ ಬೇಕಾಗುವ ಎಲ್ಲಾ ರೀತಿಂiÀi ಪೋಷಕಾಂಶಗಳನ್ನು ಸುಲಭವಾಗಿ ಜೀರ್ಣವಾಗುವ ರೀತಿಯಲ್ಲಿ ಹೊಂದಿರುವ ಆಹಾರ ಪದಾರ್ಥಗಳಾಗಿದ್ದು,…

error: Content is protected !!