ಹಾಗಿದ್ರೆ ಇ.ವಿ ವಾಹನ ಖರೀದಿಸುವವರಿಗಾಗಿ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ₹ 20 ಲಕ್ಷ ಕ್ಕಿಂತ ಹೆಚ್ಚು ಮೊತ್ತದ ಇ.ವಿಗಳಿಗೆ ತೆರಿಗೆ ವಿನಾಯಿತಿ ಮುಂದುವರಿಕೆಗೆ ಆದೇಶಿಸಿದೆ. ಈ ಮೂಲಕ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳಿಗೆ ಜನಪರ ಸರ್ಕಾರವು ಉತ್ತೇಜನ ನೀಡಿದೆ.