About

News Next Kannada Digital Media ಮಲೆನಾಡಿಗರ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ

ಕಳೆದ 24 ವರ್ಷಗಳ ಹಿಂದೆ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡ ನಾನು ಈ ಟಿವಿ ಕನ್ನಡ ಹಾಗು ರಾಷ್ಟ್ರೀಯ ಸುದ್ದಿ ವಾಹಿನಿ ದೂರದರ್ಶನ (DD News) ಚಂದನ ವಾಹಿನಿಯಲ್ಲಿ ಸುದ್ದಿ, ಕೃಷಿ ದರ್ಶನ ಹಾಗೂ ಇನ್ನಿತರ ಕಾರ್ಯಕ್ರಮಗಳ ವರದಿಗಾರಿಕೆಯಲ್ಲಿನ ಅನುಭವ, ಹಿರಿಯರ ಮಾರ್ಗದರ್ಶನಕ್ಕೆ ನಾನು ಧನ್ಯ. ದೃಶ್ಯ ಮಾಧ್ಯಮಗಳಲ್ಲಿ ಪಡೆದುಕೊಂಡ ಹಿರಿಯರ ಮಾರ್ಗದರ್ಶನ, ಹಾಗೂ ವರದಿಗಾರಿಕೆಯಲ್ಲಿನ ಅನುಭವಗಳೇ ನನಗೆ ಸ್ಪೂರ್ತಿ.

ನ್ಯೂಸ್ಸ್ ನೆಕ್ಷ್ಟ್ ಕನ್ನಡ ಡಿಜಿಟಲ್‌‘ ಮಾಧ್ಯಮ ಕಳೆದ 4 ವರ್ಷಗಳಿಂದ ಮಲೆನಾಡಿಗರ ಧ್ವನಿಯಾಗಿ, ಜಿಲ್ಲೆಯ ಜನರ ಅತ್ಯಂತ ನೆಚ್ಚಿನ ಮಾಧ್ಯಮ ಆಗಿ ಓದುಗರ  ಮನಸ್ಸಿನಲ್ಲಿ ಉಳಿದಿದೆ. ಇದರ ಜೊತೆಯಲ್ಲಿ ಅತಿ ಹೆಚ್ಚು ಓದುಗರನ್ನು ಕೂಡ ಹೊಂದಿದೆ. ಸುದ್ದಿಯಲ್ಲಿ ನಿಖರ, ವಿಶ್ವಾಸಾರ್ಹತೆ, ನೈಜತೆಯನ್ನು ಹೊಂದಿರುವ ಮಾಧ್ಯಮ ‘News Next Kannada Digital’ ಕ್ಷಣ ಕ್ಷಣದ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ಆಗಿ ಹೊರಹೊಮ್ಮಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದ್ದು, ಜಿಲ್ಲೆಯ ಉದ್ದಗಲಕ್ಕೂ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನದ ತನ್ನ ವ್ಯಾಪ್ತಿಯನ್ನು ಹೊಂದಿದೆ. ಜನರ ಆಶಯಗಳಿಗೆ ತಕ್ಕಂತೆ ‘News Next Kannada Digital’ ತನ್ನ ನೇರ, ಹಾಗು ನೈಜ ವಿಶ್ವಾಸಾರ್ಹ ಸುದ್ದಿಗಳಿಗೆ  ಹೆಸರುವಾಸಿಯಾಗಿದೆ. ಮಾನವೀಯ ವರದಿಗಳು ಯಶೋಗಾಥೆಗಳು  ಸರ್ಕಾರಗಳ ಹಾಗೂ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಯಶೋಗಾಥೆಗಳನ್ನು ಕೂಡ ಮಾಡಲಾಗುತ್ತಿದೆ ಪೋರ್ಟಲ್ ನಲ್ಲಿ ಪ್ರಮುಖ ವರ್ತಮಾನಗಳ ಜತೆಗಿನ ಆನ್‌ಲೈನ್ ಕೊಂಡಿಗಳು ಓದುಗರನ್ನು  ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತವೆ. ಹೊಸ ಹೊಸ ವಿನ್ಯಾಸದೊಂದಿಗೆ ಓದುಗರಿಗೆ ಸದಾ ಹೊಸತನ್ನು ನೀಡುವ ಆಶಯವನ್ನು  ಹೊಂದಿದೆ.

ಇದೆಲ್ಲದರ ನಡುವೆ News Next Kannada Digital Media ಸಮಾಜದ ಒಳಿತಿಗೆ ಶ್ರಮಿಸುವ ಹಾಗು ಧ್ಯೇಯಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. ಒಳ್ಳೆಯ ಪತ್ರಿಕೋದ್ಯಮದ ಮೂಲಕ ಸಮಾಜದ ಒಳಿತಿನ ಗುರಿಯತ್ತ ಸಾಗುತ್ತಿರುವ www.newsnext.co ಡಿಜಿಟಲ್ ಮಾಧ್ಯಮ  ಮಲೆನಾಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಹಾಗಾಗಿ ಮಲೆನಾಡಿಗರ ಮನಸ್ಸಿನಲ್ಲಿ ಅತಿ ಹೆಚ್ಚು ಮಾನ್ಯತೆ ಗಳಿಸಿದೆ

ಮಾಹಿತಿ ಜಾಹೀರಾತು ಹಾಗೂ ಸುದ್ದಿಗಾಗಿ ಸಂಪರ್ಕಿಸಿ
News Next Kannada Digital Media KHB Colony, SHIVAMOGGA – 577205      Mobile No: +919448216105 / +919686799371
E-mail: newsnext2019@gmail.com
/ lokeshddnews@gmail.com. ———————————————————————— Website: www.newsnext.co / Application : https://play.google.com/store/apps/details?id=co.newsnext.app. https://www.facebook.com/editornewsnext https://youtube.com/@newsnextkannada9451 https://x.com/newsnext2019

Leave a Reply

error: Content is protected !!