ಬೆಂಗಳೂರು, – 01 : ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿ„ಕ ಸಂಘಟನೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-2025 ನೇ ಸಾಲಿನ ಕಾರ್ಯಕಾರಿ ಮಂಡಳಿ ಚುನಾವಣೆ ಸದ್ಯದಲ್ಲೆ ನಡೆಯಲಿದ್ದು , ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ಅನುಭವಿ ಪತ್ರಕರ್ತರಾದ ಸು. ತ. ರಾಮೇಗೌಡ ಮತ್ತು ರಾಜ್ಯ ಸಹಾಯಕ ಚುನಾವಣಾ„ಕಾರಿಯಾಗಿ ಎನ್. ರವಿಕುಮಾರ್ (ಟೆಲೆಕ್ಸ್) ಅವರು ನಿಯುಕ್ತಿಗೊಂಡಿದ್ದಾರೆ.