‘ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು’ ಕುರಿತ 6 ದಿನಗಳ ತರಬೇತಿ

ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಆರ್ಯ ಯೋಜನೆಯಡಿಯಲ್ಲಿ “ನರ್ಸರಿ ತಾಂತ್ರಿಕತೆ“ ಬಗ್ಗೆ ಸಾಮಥ್ರ್ಯಾಭಿವೃದ್ಧಿ ತರಬೇತಿಯನ್ನು ದಿನಾಂಕ 14.02.2023 ರಿಂದ 16.02.2023 ರವರೆಗೆ ಆಯೋಜಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 11-02-2023 ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಸೂಚನೆ:

  1. ಮೊದಲು ನೊಂದಾಯಿಸಿದ 20 ಜನರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ ಕಾರ್ಡ್ ಮತ್ತು ಫೋಟೋ ತರಬೇಕು.
  3. ತರಬೇತಿಗೆ ಬರುವಾಗ ನಿಮ್ಮ ಹೊಲದ ಪಹಣಿ ತರಬೇಕು.
  4. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
  5. ವಯಸ್ಸು 18 ರಿಂದ 35 ವರ್ಷದೊಳಗೆ ಇರಬೇಕು.

ಸಂಪರ್ಕಿಸುವ ವಿಳಾಸ:
ಡಾ. ಪೂಜಾ, ಜಿ. ಕೆ.
ಹಿರಿಯ ಸಹಾಯಕ ಸಂಶೋಧಕರು
ಆರ್ಯ ಯೋಜನೆ, ಕೆ.ವಿ.ಕೆ., ಶಿವಮೊಗ್ಗ
ಮೊಬೈಲ್ : 8073780352

error: Content is protected !!