ಶಿವಮೊಗ್ಗ, ನವೆಂಬರ್ 18 :ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆ ಶಾಲೆಯ ಹೆಮ್ಮೆಯ 10ನೆಯ ತರಗತಿಯ ಕು. ಕಾವ್ಯ. ಕೆ.ಎನ್. ಎಂಬ ವಿದ್ಯಾರ್ಥಿನಿ NATIONAL YOGASANA SPORTS FEDERATIONವತಿಯಿಂದ ಓಡಿಶಾದ ಭುವನೇಶ್ವರದಲ್ಲಿ ದಿ:11/11/2021 ರಿಂದ ದಿ:13/11/2021 ರವರೆಗೆ ನಡೆದ ARTISTIC GROUP( JUNIOR GIRLS ವಿಭಾಗದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಐದನೆಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆ, ತೀರ್ಥಹಳ್ಳಿ ತಾ .ಪರವಾಗಿ ಅಭಿನಂದನೆಯನ್ನು ಸಲ್ಲಿಸಿದೆ.
