ಮೂಡಾ ಹಗರಣ ವಿಚಾರ, ಕಾನೂನಿನಲ್ಲಿ ಏನಿದೆ ಅದು ಆಗಿದೆ, ಕಾನೂನಿನ ಪ್ರಕಾರ ಸಿದ್ದರಾಮಯ್ಯ ಹೋರಾಟ ಮಾಡ್ತಾರೆ: ಮಧುಬಂಗಾರಪ್ಪ
ಶಿವಮೊಗ್ಗ : ಸಿಬಿಐ ಮೇಲೆ ನಮ್ಗೆ ನಂಬಿಕೆ, ವಿಶ್ವಾಸ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಿಬಿಐಅನ್ನು ದುರುಪಯೋಗ…