ಸಾವಯವ ಕೃಷಿ ದೇಸೀ ಬೀಜವನ್ನು ಅವಲಂಬಿಸುತ್ತಿದ್ದು, ಬೀಜದ ಉತ್ಪಾದನೆಗಳ ಕೊರತೆ ಇದೆ. ರೈತರು ಸಾವಯವ ಬೀಜವನ್ನು ಉತ್ಪಾದಿಸಿ ನಮ್ಮ ವಿವಿಗೆ ನೀಡಬಹುದು. ಡಾ.ಜಗದೀಶ್ ಆರ್.ಸಿ.
ಶಿವಮೊಗ್ಗ,ಜೂ.8: ನಮ್ಮ ದೇಶದಲ್ಲಿ 1960ಕ್ಕೂ ಮುನ್ನ ಸಾವಯವ ಕೃಷಿಯೇ ಪ್ರಧಾನವಾಗಿದ್ದು, ರಾಸಾಯನಿಕ ಗೊಬ್ಬರ, ಬೀಜ ಇರಲಿಲ್ಲ. ಸಾವಯವ ಕೃಷಿಯಿಂದ ಉತ್ತಮ ಆರೋಗ್ಯ ಲಭ್ಯ ಎಂಬ ಪರಿಜ್ಞಾನ ಇತ್ತು…