Month: June 2023

ಜ್ಞಾನದೀಪ ಶಾಲೆಯಲ್ಲಿಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗು ಪಠ್ಯ -ಸಹಪಠ್ಯ ಚಟುವಟಿಕೆ ಕ್ಯಾಲೆಂಡರ್ ಬಿಡುಗಡೆ

2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಇಂದು ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಜಾವಳ್ಳಿಯಲ್ಲಿ ನಡೆಯಿತು. https://chat.whatsapp.com/CgEr6sCOoOzInoK9DNcvD7 ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ…

ಹರ್ಷ ದಿ ಫರ್ನ್ ಹೋಟೆಲ್ ನಲ್ಲಿ ಹೈದರಾಬಾದ್ ಆಹಾರ ಉತ್ಸವ ಜೂನ್ 25ರವರೆಗೆ

ಶಿವಮೊಗ್ಗದ ಹರ್ಷ ದಿ ಫರ್ನ್ ಹೋಟೆಲ್ನಲ್ಲಿ ಹೈದರಾಬಾದ್ ಆಹಾರ ಉತ್ಸವ ಹಮ್ಮಿಕೊಂಡಿದ್ದು, ಕಾರ್ಯನಿರ್ವಾಹಕ ಚೆಫ್ ಅನುಜ್ ಪುರ್ವಾಲ್ ಅವರು ಪಾಕಶಾಲೆಯಲ್ಲಿ 15 ವರ್ಷ ಅನುಭವ ಇದ್ದು, ಪ್ರತಿಷ್ಠಿತ…

ತೃತೀಯ ಲಿಂಗ ಸಮುದಾಯದ ಮೇಲಿನ ದೌರ್ಜನ್ಯ ಖಂಡನೀಯ

ಶಿವಮೊಗ್ಗ: ತೃತಿಯ ಲಿಂಗ ಸಮುದಾಯದ ಮೇಲೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕವಾಗಿ ಆಗುತ್ತಿರುವ ದೌರ್ಜನ್ಯ, ಕಿರುಕುಳ ಖಂಡನೀಯ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ…

ಜೂ.17 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಜೂನ್ 15 : ಶಿವಮೊಗ್ಗ ತಾಲೂಕು ಗಾಜನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಗಾಜನೂರು ಕ್ಯಾಂಪ್ ಮತ್ತು ಡ್ಯಾಂ, ಸಕ್ರೇಬೈಲು, ಹಾಲಲಕ್ಕವಳ್ಳಿ, ಕಡೆಕಲ್,…

ಎಫ್‍ಎಲ್‍ಎನ್ ಕುರಿತು ಕಾರ್ಯಾಗಾರ

ಶಿವಮೊಗ್ಗ, ಜೂನ್ 15 :ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದಲ್ಲಿ ಜೂನ್ 15 ರಂದು 4 ನೇ ಜಿ20 ಶಿಕ್ಷಣ ಕಾರ್ಯಗುಂಪು (EDWG) ಸಭೆಯಡಿಯಲ್ಲಿ ಫೌಂಡೇಷನಲ್ ಲಿಟರಸಿ ಆಂಡ್ ನ್ಯೂಮರಸಿ(ಎಫ್‍ಎಲ್‍ಎನ್)…

ಗ್ರಾಮಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಲು ಸೂಚನೆ :

ಶಿವಮೊಗ್ಗ : ಜೂನ್ ೧೫ : ಇತ್ತೀಚೆಗೆ ಸಾಗರ ತಾಲೂಕು ಕೇಂದ್ರದ ಖಾಸಗಿ ವಸತಿ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಅಸಹಜ ಸಾವಿನ ಘಟನೆಗೆ ಸಂಬAಧಿಸಿದAತೆ ರಾಜ್ಯ ಮಕ್ಕಳ…

*ಅಂತರಾಷ್ಟ್ರೀಯ ಯೋಗ ದಿನಾಚರಣೆ : ಸಕಲ ಸಿದ್ದತೆಗೆ ಸಿಇಓ ಸೂಚನೆ*

ಶಿವಮೊಗ್ಗ, ಜೂನ್ 15 : ಜೂನ್ 21 ರಂದು ಜಿಲ್ಲಾ ಮಟ್ಟದಲ್ಲಿ ಮತ್ತು ಆಯುಷ್ ಇಲಾಖೆ ವತಿಯಿಂದ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು…

ʼರಕ್ತದಾನವು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ನಿಸ್ವಾರ್ಥ ಕಾರ್ಯಗಳಲ್ಲಿ ಒಂದಾಗಿದೆ’ – ಡಾ . ಅರುಣ್ .ಎಂ .ಎಸ್

ರಕ್ತದಾನವು ಜೀವಗಳನ್ನು ಉಳಿಸುವ ಶಕ್ತಿಯನ್ನು ಹೊಂದಿದೆ. ರಕ್ತದಾನವು ಹೊಸ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಬಹುದು.…

error: Content is protected !!