Month: May 2023

ಕ್ಯಾನ್ಸರ್ ಗುಣಪಡಿಸಲು ಸಕಾಲದಲ್ಲಿ ತಪಾಸಣೆ ಅಗತ್ಯ

ಶಿವಮೊಗ್ಗ: ಸಕಾಲದಲ್ಲಿ ತಪಾಸಣೆ ಮಾಡಿಸಿಕೊಂಡಲ್ಲಿ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ. ಕ್ಯಾನ್ಸರ್ ಬಗ್ಗೆ ಭಯ ಬೇಡ, ಆದರೆ ಪ್ರತಿಯೊಬ್ಬರು ಕ್ಯಾನ್ಸರ್ ಕುರಿತು ಜಾಗೃತಿ ಹೊಂದಬೇಕು ಎಂದು ಮಣಿಪಾಲ್ ಆಸ್ಪತ್ರೆ…

ಶಾಸಕ ಸ್ಥಾನ ನಿಮಿತ್ತ ಮಾತ್ರ ನಾನೊಬ್ಬ ನಿಮ್ಮೆಲ್ಲರ ಸೇವಕ ಸ್ವಯಂಸೇವಕ :ಚನ್ನಬಸಪ್ಪ (ಚೆನ್ನಿ)

ಶಿವಮೊಗ್ಗ ನಗರದ ನೂತನ ಶಾಸಕರಾದ ಚನ್ನಬಸಪ್ಪ (ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇವಲ 21 ದಿನಗಳಲ್ಲಿ ಚುನಾವಣೆಯನ್ನು ಮುಗಿಸಿ ಶಾಸಕನಾಗಿ ನಿಮ್ಮ ಮುಂದೆ ಬಂದಿದ್ದೇನೆ ಈ ಚುನಾವಣೆಯಲ್ಲಿ ಅತ್ಯಂತ…

ಡೆಂಗೀ ದಿನ : ಬೈಸಿಕಲ್ ಜಾಥಾ

ಶಿವಮೊಗ್ಗ, ಮೇ 16, :2023 ರ ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ದಿ: 16-05-2023 ರ ಬೆಳಿಗ್ಗೆ ಏರ್ಪಡಿಸಲಾಗಿದ್ದ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ…

ಸಹ್ಯಾದ್ರಿ ಕಾಲೇಜಿನಲ್ಲಿ ಮತಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಶಿವಮೊಗ್ಗ, ಮೇ.11 : ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೇ 13ರಂದು ಶನಿವಾರ ಬೆಳಿಗ್ಗೆ 8ಗಂಟೆಯಿAದ ಪ್ರಾರಂಭವಾಗಲಿದ್ದು, ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ…

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿನ ಮತಗಟ್ಟೆಗಳಲ್ಲಿ ನಡೆದ ಮತದಾನದ ಸಂಪೂರ್ಣ ವಿವರ

111- ಶಿವಮೊಗ್ಗ ಗ್ರಾ.ಒಟ್ಟು ಮತದಾರರು : 212383ಚಲಾವಣೆಯಾದ ಮತ :179702ಪುರುಷ : 91038ಮಹಿಳೆ :88663ಇತರೆ : 01ಶೇ.84.61 112- ಭದ್ರಾವತಿಒಟ್ಟು ಮತದಾರರು : 212165ಚಲಾವಣೆಯಾದ ಮತ :153900ಪುರುಷ…

ಕಂದು ರೋಗದ ವಿರುದ್ಧ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಲು ಕರೆ

ಶಿವಮೊಗ್ಗ, ಮೇ -09 : : ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಮೆ -15 ರಿಂದ 30 ರವರೆಗೆ ಶಿವಮೊಗ್ಗ…

*ಜಿಲ್ಲೆಯಲ್ಲಿ ಶೇ.79.14 ಮತದಾನ*

ಶಿವಮೊಗ್ಗ, ಮೇ 11: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10 ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.79.14 ಮತದಾನ ಆಗಿದೆ. ಜಿಲ್ಲೆಯ 1472515 ಮತದಾರರ ಪೈಕಿ 1165306…

ಯುವಕರಲ್ಲಿ ಸೇವಾ ಮನೋಭಾವ, ನಾಯಕತ್ವ ಅಗತ್ಯ

ಶಿವಮೊಗ್ಗ: ಇಂದಿನ ಯುವಜನರಲ್ಲಿ ವಿಶೇಷವಾಗಿ ಸೇವಾ ಮನೋಭಾವ, ದೇಶಭಕ್ತಿ, ಪರಿಸರ ಪ್ರಜ್ಞೆ, ಮುಖಂಡತ್ವದ ಒಲವು, ವೃತ್ತಿಯಲ್ಲಿ ಪ್ರೀತಿ ಮತ್ತು ಅಂತರರಾಷ್ಟ್ರೀಯ ತಿಳವಳಿಕೆ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ…

ವಿಧಾನಸಭಾ ಸಾರ್ವತ್ರಿಕ ಚುನಾವಣೆ : ಮಾದರಿ ಮತಗಟ್ಟೆಗಳ ವಿವರ

ಶಿವಮೊಗ್ಗ, ಮೇ 09, :ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು, ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಮಹಿಳಾ…

error: Content is protected !!