Day: February 23, 2023

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗಳ ಆಹ್ವಾನ

ಶಿವಮೊಗ್ಗ, ಫೆಬ್ರವರಿ 23, :ಶಿವಮೊಗ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಭದ್ರಾವತಿ, ಸಾಗರ ನಗರಸಭೆ ಹಾಗೂ ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಪುರಸಭೆ ಮತ್ತು ತೀರ್ಥಹಳ್ಳಿ, ಹೊಸನಗರ, ಜೋಗ್-ಕಾರ್ಗಲ್…

ರಾಜ್ಯ ಮಟ್ಟದ ಎತ್ತರ ಜಿಗಿತದಲ್ಲಿ ಹೊಸ ದಾಖಲೆ ಬರೆದ ಗೌತಮಿ ಗೌಡ

ಎತ್ತರ ಜಿಗಿತದಲ್ಲಿ 1.58 ದಾಖಲೆಯ ಇತಿಹಾಸ ನಿರ್ಮಿಸಿದ ಕ್ರೀಡಾ ಪ್ರತಿಭೆ. ಕ್ರೀಡೆಯ ಜೊತೆಗೆ ಓದಿನಲ್ಲೂ ಮುಂದಿದ್ದು,ರಾಷ್ಟ್ರ ಮಟ್ಟದ ಎತ್ತರ ಜಿಗಿತದಲ್ಲಿ ಭಾಗವಹಿಸಲಿದ್ದಾರೆ.ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ.ಶ್ರೀ.ಪ್ರಸನ್ನನಾಥ…

ಕುವೆಂಪು ವಿವಿ: ಡಿಜಿಟಲ್ ಪತ್ರಿಕೋದ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ*

*ಮುದ್ರಣ ಮಾಧ್ಯಮದ ವೇಗ, ಸಕಾಲಿಕತೆಗಳನ್ನು ಮರುವ್ಯಾಖ್ಯಾನಿಸಿದ ಡಿಜಿಟಲ್ ಪತ್ರಿಕೋದ್ಯಮ: ಅಶೋಕ್‌ರಾಮ್* ಶಂಕರಘಟ್ಟ, ಫೆ. 23: ದಿನಪತ್ರಿಕೆಗಳ ನಿಧಾನಗತಿಯ ಪತ್ರಿಕೋದ್ಯಮಕ್ಕೆ ಇನ್ನು ಭವಿಷ್ಯವಿಲ್ಲ. ಎಲ್ಲ ಮಾಧ್ಯಮಗಳು ಸಹ ಇಂದು…

ಎರಡನೇ ಬಾರಿಗೆ ಶಿವಮೊಗ್ಗಕ್ಕೆ ಪರೀಕ್ಷಾರ್ಥ ಹಾರಾಟದ ವಿಮಾನ ಆಗಮನ.

ಶಿವಮೊಗ್ಗದ ವಿಮಾನ ನಿಲ್ದಾಣವು ಇದೇ 27 ಕ್ಕೆ ಲೋಕಾರ್ಪಣೆಗೊಳ್ಳಲಿದ್ದು ಪರೀಕ್ಷಾರ್ಥ ಹಾರಾಟದ ಸಲುವಾಗಿ ಏರ್ಫೋರ್ಸಿನ ಎರಡನೆಯ ವಿಮಾನವು ಇಂದು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.

ಪರಿಸರ ಪ್ರೇಮಿ ಪ್ರಕಾಶ್ ಪ್ರಭು ಹಾಗೂ ಪತ್ರಕರ್ತ ನಾಗರಾಜ್‍ಶೆಣೈಅವರೊಂದಿಗೆ ಜಲತಜ್ಞ ಶಿವಾನಂದ ಕಳವೆ

ಶಿವಮೊಗ್ಗ.ಫೆ.22: ಎಲ್ಲಾ ಸಾಧನೆಗಳ ಹಿಂದೆ ಜಲಸಂಪನ್ಮೂಲ ಇದ್ದೇ ಇದೆ. ನೀರಿಲ್ಲದೆ ನಾವಿಲ್ಲ. ಎಲ್ಲಾ ಜೀವಿಗಳಿಗೂ ನೀರು ಅವಶ್ಯಕ. ಪ್ರಾಣಿ, ಪಕ್ಷಿಗಳು ಮೊದಲಾದ ಜೀವಿಗಳಿಗೆ ಸರಹದ್ದು ಇದೆ. ಅವು…

*ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಕೌಂಟರ್*

ಶಿವಮೊಗ್ಗ, ಫೆಬ್ರವರಿ 23, : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಾಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ ಫೆ.26 ರಂದು 2022-23 ನೇ…

*ಮೇವು ಬೆಳೆಗಳ ಕುರಿತು ಉಚಿತ ತರಬೇತಿ*

ಶಿವಮೊಗ್ಗ, ಫೆಬ್ರವರಿ 23, ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮಾ.03 ರಂದು ಮೇವು ಬೆಳೆಗಳ ಕುರಿತಾಗಿ ರೈತರಿಗೆ ಉಚಿತ ತರಬೇತಿಯನ್ನು…

ವಿಮಾನ ನಿಲ್ದಾಣದಿಂದ ಹೂಡಿಕೆಗೆ ಹೆಚ್ಚು ಅವಕಾಶ

ಶಿವಮೊಗ್ಗ: ವಿಮಾನ ನಿಲ್ದಾಣ ಕಾರ್ಯ ಆರಂಭಿಸಿದ ನಂತರ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗುವ ನೀರಿಕ್ಷೆಯಿದೆ. ವಿಮಾನ ನಿಲ್ದಾಣದಿಂದ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ…

error: Content is protected !!