“ರೇಟಿಂಗ್ ಯುಗದಲ್ಲಿ ಸ್ಪರ್ಧೆ ಅಗತ್ಯ”
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ಅಪರ-ನಿರ್ದೇಶಕ ಎಚ್.ಎಸ್. ಪ್ರಕಾಶ್
ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ರೇಟಿಗ್ ನೀಡುವುದೇ ಈಗಿನ ಟ್ರೇಂಡ್. ಅದರ ಆಧಾರದ ಮೇಲೆಯೇ ಉತ್ಪಾದನೆಗಳ ಬೇಡಿಕೆ ನಿರ್ಧಾರವಾಗುತ್ತದೆ. ಆದ್ದರಿಂದ ಕೈಗಾರಿಕೆಗಳು ಗ್ರಾಹಕ ಕೇಂದ್ರಿಕೃತವಾಗಿದ್ದು ಸ್ಪರ್ಧೆಗೆ ಒಡ್ಡಿಕೊಳ್ಳಬೇಕು ಎಂದು…