ಮಾರುಕಟ್ಟೆಯಲ್ಲಿ ಲಭ್ಯವಿರುವ ಪದಾರ್ಥಗಳು ನಿಜವಾಗಿ ಸಾವಯವ ಪದಾರ್ಥಗಳು ಎಂದು ಖಾತರಿಪಡಿಸಿಕೊಳ್ಳಲು ಸಾವಯವ ಪ್ರಮಾಣೀಕರಣ ಅವಶ್ಯಕವಿರುತ್ತದೆ. ಶ್ರೀಮತಿ ನಯನ
ಶಿಕಾರಿಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಇಂದು ಸಾವಯವ ಸಿರಿ ಯೋಜನೆಯಡಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ನಾಗಪ್ಪ ಕೆ ರವರು ಸಾವಯವ…