Month: September 2022

ನೆರೆಯ ಭೂತಾನ್ ದೇಶದಿಂದ ಅಡಕೆ ಆಮದು, ಆತಂಕ ಬೇಡ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

ಬೆಂಗಳೂರು, ಸೆಪ್ಟೆಂಬರ್ ೩೦ ನೆರೆಯ ಪುಟ್ಟ ದೇಶ ಭೂತಾನ್ ನಿಂದ ೧೭ ಸಾವಿರ ಟನ್ ಹಸಿ ಅಡಕೆ ಆಮದು ಮಾಡಿ ಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ,…

ಜಪಾನ್ ಕಾನ್ಸುಲೇಟ್‌ನ ಡೆಪ್ಯೂಟಿ ಕೌನ್ಸಲ್ ಜನರಲ್ ಮಾರೋವ್ ಕಟ್ಸುಮಾಸಾ ಭರವಸೆ

ಕುವೆಂಪು ವಿವಿಯ ಅಧ್ಯಾಪಕರೊಂದಿಗೆ ಡೆಪ್ಯೂಟಿ ಕೌನ್ಸಲ್ ಜನರಲ್ ಸಂವಾದ ‘ಕುವೆಂಪು ವಿವಿ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯ ಸಹಕಾರ’ ಶಂಕರಘಟ್ಟ, ಸೆ. 29: ಬೆಂಗಳೂರಿನಲ್ಲಿರುವ ಜಪಾನ್ ದೇಶದ ಕಾನ್ಸುಲೇಟ್‌ನ…

ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಯನ್ನು ಲಾಭದಾಯಕಗೊಳಿಸಬಹುದು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಶಿವಮೊಗ್ಗ, ಸೆ.28 : ನ್ಯಾನೋ ತಂತ್ರಜ್ಞಾನದಂತಹ ಆಧುನಿಕ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು .…

ಕುವೆಂಪು ವಿವಿಯಲ್ಲಿ ವಿಚಾರ ಸಂಕಿರಣ

ನಾಡೋಜ ಹಂಪನಾರ ಕೃತಿಗಳ ಬಿಡುಗಡೆ ಭಾರತೀಯ ಭಾಷೆಗಳಿಗೆ ಕನ್ನಡ ಸಾಹಿತ್ಯದ ಅನುವಾದ ವೃದ್ಧಿಸಲಿ: ಪ್ರೊ. ತಮಿಳ್ ಸೆಲ್ವಿ ಶಂಕರಘಟ್ಟ, ಸೆ. 28: ಅಪಾರವಾದ ಕಾವ್ಯ, ಕಥನ ಸಂಪತ್ತು,…

ವಿಶ್ವ ರೇಬಿಸ್ ದಿನಾಚರಣೆ ರೇಬಿಸ್ ರೋಗದ ಕುರಿತು ಅರಿವು ಹೆಚ್ಚಬೇಕು : ಡಾ.ನಾಗರಾಜನಾಯ್ಕ

ಶಿವಮೊಗ್ಗ ಸೆಪ್ಟೆಂಬರ್ 28 :ರೇಬಿಸ್ ಒಂದು ಮಾರಣಾಂತಿಕ ಕಾಯಿಲೆ. ಆದರೆ ಲಸಿಕೆ ಪಡೆಯುವ ಮೂಲಕ ಈ ಕಾಯಿಲೆಯಿಂದ ರಕ್ಷಣೆ ಪಡೆಯಬಹುದಾಗಿದ್ದು, ರೇಬಿಸ್ ರೋಗದ ಕುರಿತು ಇನ್ನೂ ಹೆಚ್ಚಿನ…

ಶಿವಮೊಗ್ಗ ದಸರಾದಲ್ಲಿ ಇಂದು ರಾಜ್ಯಮಟ್ಟದ ಸ್ಕೇಟಿಂಗ್ ಹಬ್ಬ

ಸ್ಕೇಟಿಂಗ್ ಅತ್ಯುತ್ತಮ ಕ್ರೀಡೆ: ಈಶ್ವರಪ್ಪಶಿವಮೊಗ್ಗ, ಸೆ.೨೭: ಶಿವಮೊಗ್ಗ ದಸರಾ ಸಂಭ್ರಮದಲ್ಲಿ ಇಂದು ಸ್ಕೇಟಿಂಗ್ ಹಬ್ಬ ಸುಮಾರು ೨೦೦ಕ್ಕೂ ಹೆಚ್ಚು ಮಕ್ಕಳಿಂದ ನಡೆದದ್ದು ವಿಶೇಷ. ಇಲ್ಲಿ ರಾಜ್ಯದ ವಿವಿಧ…

ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನ ಗಳ ಮಹಾವಿದ್ಯಾಲಯ ಶಿವಮೊಗ್ಗ ಅವರಣದ ಬೇಕರಿ ಘಟಕದಲ್ಲಿ ವಿವಿದ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ದಿನಾಂಕ 29.09.2022 ರಿಂದ…

ಪಶ್ಚಿಮಘಟ್ಟ ಸಂರಕ್ಷಣೆಯ ಕುರಿತು ಸರ್ಕಾರಕ್ಕೆ ಸಮಗ್ರ ವರದಿ : ಗೋವಿಂದ ಜಟ್ಟಪ್ಪನಾಯ್ಕ

ಶಿವಮೊಗ್ಗ : ಸೆಪ್ಟಂಬರ್ 24 : ವನ್ಯಜೀವಿಗಳ ಮಾರಣಹೋಮ, ಕಳ್ಳಬೇಟೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ವನ್ಯಸಂಪತ್ತು ನಾಶ, ಕಳ್ಳಸಾಗಾಣೆ, ಅಮೂಲ್ಯ ಔಷಧಿಸಸ್ಯಗಳ ನಾಶ ಮುಂತಾದ ಅಕ್ರಮಗಳಲ್ಲಿ…

ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಅಭಿನಂದನಾ ಸಮಾರಂಭ

ಸ್ವಾಯತ್ತತೆ ಉಳಿಸಿಕೊಳ್ಳುವುದೇ ಸರ್ಕಾರಿ ವಿವಿಗಳಿಗೆ ದೊಡ್ಡ ಸವಾಲು: ಪ್ರೊ. ಎಂ. ವೆಂಕಟೇಶ್ವರಲು ಶಂಕರಘಟ್ಟ, ಸೆ. 26: ಕಳೆದ ದಶಕದಿಂದೀಚೆಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಖಾಸಗಿ…

10 ನೇ ಸಂಸ್ಥಾಪನಾ ದಿನಾಚರಣೆ ಕೃಷಿ ವಿವಿ ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಲಿದೆ: ಬಿ.ವೈ.ರಾಘವೇಂದ್ರ

ಶಿವಮೊಗ್ಗ ಸೆಪ್ಟೆಂಬರ್ 22: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕೃಷಿ ವಿದ್ಯಾರ್ಥಿಗಳು…

error: Content is protected !!