Month: July 2022

18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ಲಸಿಕೆ

75 ಆಜಾದಿಕೀ ಅಮೃತ ಮಹೋತ್ಸವದ ಅಂಗವಾಗಿ 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ದಿನಾಂಕ 16/7/2022 ರಿಂದ 30. 9. 2022 ರ ವರೆಗೆ…

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕೃತ ರ‍್ಯಾಂಕಿಂಗ್

ಇಂದು ನವದೆಹಲಿಯಲ್ಲಿ ಸಚಿವ ಧಮೇಂದ್ರ ಪ್ರಧಾನ್‌ರಿಂದ ಬಿಡುಗಡೆ 2022ರ ಎನ್‌ಐಆರ್‌ಎಫ್ ರ‍್ಯಾಂಕಿಂಗ್: ಕುವೆಂಪು ವಿಶ್ವವಿದ್ಯಾಲಯಕ್ಕೆ 86ನೇ ರ‍್ಯಾಂಕ್ ಶಂಕರಘಟ್ಟ, ಜು. 15: ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ…

ಮಳೆ ಹಿನ್ನೆಲೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ವಿನಾಯಿತಿ

ಶಿವಮೊಗ್ಗ ಜುಲೈ 15 : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಅಭಿಯಾನಕ್ಕೆ ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿದೆ.ಪ್ರಸ್ತುತ ಕೆಲವು…

ಸಮಾಜದ ಏಳಿಗೆಗಾಗಿ ಅನೇಕ ಯೋಜನೆಗಳಿವೆ ಅದನ್ನು ಸರಿಯಾಗಿ ಉಪಯೋಗಿಸುವ ಕೆಲಸವಾಗಬೇಕು : ಬಿ. ವೈ ರಾಘವೇಂದ್ರ

ಶಿಕಾರಿಪುರ : ಜಂಭೂ ದ್ವೀಪ ಎಂಬ ಹೆಸರು ನಮ್ಮ ಭಾರತಕ್ಕಿದೆ ರಾಮಾಯಣದಲ್ಲಿ ಜಾoಭವಂತನ ಪುರಾಣದಲ್ಲಿ ಉಲ್ಲೇಖವಿದೆ, ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗದವರು ಮೀಸಲಾತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಆಗ…

ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಜುಲೈ 15 ಜುಲೈ 16 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-05 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10…

“ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ: ಕೃಪ್ಣೇಗೌಡ”

ಶಿವಮೊಗ್ಗ: ಜು: 15: ಹಲವಾರು ವರ್ಷಗಳಿಂದ ಏಲೆಮರೆಕಾಯಿಯಂತೆ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ತೀರ್ಥಹಳ್ಳಿಯ ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಫಿ…

ಜೀವಂತ ಪ್ರಮಾಣ ಪತ್ರ ನೀಡಲು ಸೂಚನೆ

ಶಿವಮೊಗ್ಗ ಜುಲೈ 15: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ/ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ತಮ್ಮ ಜೀವಂತ ಪ್ರಮಾಣ ಪತ್ರವನ್ನು 2022 ರ ಜುಲೈ ಅಂತ್ಯದೊಳಗೆ…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ “ ಮಾನ್ ಸೂನ್ ರೈತ ವಾಹನ ಉತ್ಸವ-2022 “

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ “ ಮಾನ್ ಸೂನ್ ರೈತ ವಾಹನ ಉತ್ಸವ-2022 “ ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ…

ಕೊಮ್ಮನಾಳು ಸರ್ಕಾರಿ ಶಾಲೆಗೆ ರೋಟರಿ ಪೂರ್ವದಿಂದ ನೆರವು

ಶಿವಮೊಗ್ಗ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅತ್ತುö್ಯತ್ತಮವಾಗಿ ಶ್ರಮಿಸುತ್ತಿದೆ ಎಂದುಕೊಮ್ಮನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಶಿವಮೊಗ್ಗ ಪೂರ್ವ…

ಭದ್ರಾ ಜಲಾಶಯದಿಂದ 3,000 ಕ್ಯೂಸೆಕ್ಸ್ ನೀರು ಹೊರಕ್ಕೆ: ಪವಿತ್ರ ರಾಮಯ್ಯ

ಭದ್ರಾ ಜಲಾಶಯದ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಭದ್ರಾ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿದೆ ಆದಕಾರಣ ಇಂದು ಜಲಾಶಯದಿಂದ ನಾಲ್ಕು ಗೇಟ್ ಗಳ ಮೂಲಕ…

error: Content is protected !!