Month: June 2022

ಖ್ಯಾತ ವೈದ್ಯ ಡಾ.ಪಿ.ನಾರಾಯಣ್ ಅವರಿಗೆ ಐಎಂಎ ರಾಜ್ಯ ಪ್ರಶಸ್ತಿ

ಶಿವಮೊಗ್ಗ : ನಗರದ ಖ್ಯಾತ ವೈದ್ಯ ಶರಾವತಿ ನರ್ಸಿಂಗ್ ಹೋಂನ ಡಾ.ಪಿ.ನಾರಾಯಣ್ ಅವರಿಗೆ ವೈದ್ಯಕೀಯ ವೃತ್ತಿ ಮತ್ತು ಸಮುದಾಯಕ್ಕೆ ಸಲ್ಲಿಸಿದ ಅಮೋಘ ಸೇವೆಗಳನ್ನು ಗುರುತಿಸಿ 2022ನೇ ಸಾಲಿನ…

ಸ್ವಚ್ಚ ವಿದ್ಯಾಲಯ ಪ್ರಶಸ್ತಿ ಪ್ರದಾನ

ಶಿವಮೊಗ್ಗ ಜೂನ್ 30 : 2021-22 ನೇ ಸಾಲಿನಲ್ಲಿ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾದ 38 ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ಆರ್ ಸೆಲ್ವಮಣಿ…

ಶಿವಮೊಗ್ಗ ಭವಿಷ್ಯದ ದಿನದಲ್ಲಿ ಎಜುಕೇಶನ್, ಪ್ರವಾಸೋದ್ಯಮ ಹಬ್ ಆಗಲಿದೆ : ಬಿ. ವೈ. ರಾಘವೇಂದ್ರ

ಶಿವಮೊಗ್ಗ : ಮೆಡಿಕಲ್, ಅಗ್ರಿಕಲ್ಚರ್ / ಹಾರ್ಟಿಕಲ್ಚರ್ ಆಯುಷ್ ಹಾಗೂ ಇನ್ನಿತರ ಕಾಲೇಜುಗಳು ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ, ವಿಶ್ವ ವಿಖ್ಯಾತ ಜೋಗ, ಶಂಕರರ ತಪೋ ಭೂಮಿ…

ಸಕ್ರೆಬೈಲಿನಲ್ಲಿ ಜುಲೈ ೦೧ರಂದು ಬೆಳಿಗ್ಗೆ ೯ಗಂಟೆಗೆ ಬೋಟಿಂಗ್ ಸ್ಪೋರ್ಟ್ಸ್ ಲೋಕಾರ್ಪಣೆ

ಸಂಸದ ಬಿ.ವೈ.ರಾಘವೇಂದ್ರ ಅವರು ಬೋಟಿಂಗ್ ಸ್ಪೋರ್ಟ್ಸ್ ಲೋಕಾರ್ಪಣೆ ಕಾರ್ಯಕ್ರಮವನ್ನು. ಉದ್ಘಾಟಿಸುವರು.. ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯ ಅರಣ್ಯ…

ಜುಲೈ ೦೧ರಿಂದ ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಆರಂಭ : ರಾಜೇಶ್‌ಕಾಮತ್

ಶಿವಮೊಗ್ಗ : ಜೂನ್ ೨೯ : ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ರಸ್ತೆ, ರೈಲು, ವಿಮಾನ ಸಂಚಾರ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ, ತ್ವರಿತಗತಿಯಲ್ಲಿ…

ವೈದ್ಯಕೀಯ ಲೋಕದ ಚಿರಸ್ಮರಣಿ : ಡಾ.ಬಿ.ಸಿ.ರಾಯ್

ರೋಗಿಗಳಲ್ಲಿ ದೇವರನ್ನು ಕಾಣುತ್ತಾ ನಿಸ್ವಾರ್ಥ ಆರೋಗ್ಯ ಸೇವೆ ನೀಡಿದ ಮಹಾನ್ ಚೇತನ ಡಾ.ಬಿ.ಸಿ.ರಾಯ್(ಬಿದಾನ್ ಚಂದ್ರರಾಯ್) ಅವರ ಸ್ಮರಣಾರ್ಥ ಪ್ರತಿ ವರ್ಷ ಜುಲೈ 1 ನ್ನು ರಾಷ್ಟ್ರೀಯ ವೈದ್ಯರ…

ಸಮರ್ಪಕ ಅಂಕಿಅಂಶಗಳ ಬಳಕೆಯಿಂದ ಉತ್ತಮ ಯೋಜನೆ ಸಾಧ್ಯ : ಡಾ.ಸೆಲ್ವಮಣಿ

ಶಿವಮೊಗ್ಗ ಜೂನ್ 29 : ಯಾವುದೇ ರೀತಿಯ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಮರ್ಪಕವಾಗಿ ಅಂಕಿಅಂಶಗಳ ಬಳಕೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.ಭಾರತದ ಸಾಂಖ್ಯಿಕ ಪಿತಾಮಹ,…

ಈರುಳ್ಳಿಯ ಶೇಖರಣೆ ಮತ್ತು ತಾಂತ್ರಿಕತೆಗಳು

ಈರುಳ್ಳಿ ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ತರಕಾರಿಯಂತೆಯೂ, ಸಾಂಬಾರು ಪದಾರ್ಥದಂತೆಯೂ ಬೆಳೆಯ ಎಲ್ಲಾ ಹಂತದಲ್ಲಿ ಉಪಯೋಗಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಬಾಗಲಕೋಟ, ವಿಜಯಪುರ,…

ಉದ್ಯಮಶೀಲತಾ ತರಬೇತಿಗೆ ಆನ್‍ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ, ಜೂನ್ 28 : ಸಮಾಜ ಕಲ್ಯಾಣ ಇಲಾಖೆಯು ಪ.ಜಾ/ಪ.ಪಂ.ದ ಮಹಿಳಾ ಪದವೀಧರರಿಗೆ ಉದ್ಯಮಶೀಲತಾ ತರಬೇತಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.ಆಸಕ್ತರು ಇಲಾಖೆಯ ವೆಬ್‍ಸೈಟ್ www.sw.kar.nic.in ರಲ್ಲಿ ದಿ:…

2024 ರ ವೇಳೆಗೆ ಸಾರವರ್ಧಿತ ಅಕ್ಕಿ ಒದಗಿಸುವ ಗುರಿ

ಶಿವಮೊಗ್ಗ ಜೂನ್ 28: ಪೋಷಕಾಂಶಗಳ ಕೊರತೆ, ರಕ್ತಹೀನತೆಯಂತಹ ಸಮಸ್ಯೆಗಳನ್ನು ಜನತೆಯನ್ನು ಪಾರು ಮಾಡಲು ಸರ್ಕಾರ 2024 ರ ವೇಳೆಗೆ ದೇಶದಲ್ಲಿ ಸಾರವರ್ಧಿತ ಅಕ್ಕಿ ಒದಗಿಸುವ ಗುರಿಯನ್ನು ಹೊಂದಿದೆ…

error: Content is protected !!