Month: March 2022

ಜಾನುವಾರುಗಳಲ್ಲಿ ಪ್ರಸ್ತುತ ರೋಗಗಳ ನಿರ್ವಹಣೆ-ತಾಂತ್ರಿಕ ಕಾರ್ಯಾಗಾರ

*ಪರಿಣಾಮಕಾರಿಯಾಗಿ ಕಾರ್ಯವೆಸಲು ತಾಂತ್ರಿಕ ಕಾರ್ಯಾಗಾರ ಸಹಕಾರಿ: ಡಿಸಿ* ಶಿವಮೊಗ್ಗ ಮಾರ್ಚ್ 11 ಎಲ್ಲ ಕ್ಷೇತ್ರಗಳಲ್ಲಿ ನಿರಂತರವಾಗಿ ಹೊಸ ಸಂಶೋಧನೆಗಳು ಮತ್ತು ಬೆಳವಣಿಗೆಗಳು ಆಗುತ್ತಿದ್ದು ಇಂತಹ ತಾಂತ್ರಿಕ ಕಾರ್ಯಾಗಾರದ…

ಆದ್ಯತಾವಲಯಗಳಿಗೆ ಆದ್ಯತೆ ನೀಡಲು ಬ್ಯಾಂಕ್ ಪ್ರಬಂಧಕರಿಗೆ ಸೂಚನೆ : ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಮಾರ್ಚ್ 11 : ಆದ್ಯತಾ ವಲಯಗಳಿಗೆ ನಿಗಧಿಪಡಿಸಿದ ಅನುದಾನ ಉದ್ದೇಶಿತ ಯೋಜನೆಗಳಿಗೆ ಸಕಾಲದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದರು.ಅವರು…

ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ*

ಶಿವಮೊಗ್ಗ ಮಾರ್ಚ್ 10: ಮಹಿಳಾ ಕೇಂದ್ರ ಕಾರಾಗೃಹ, ಶಿವಮೊಗ್ಗ ಇಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್, ಮೈಸೂರು ಇವರ ಸಹಯೋಗದಲ್ಲಿ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

*ಎಲ್ಲರೂ ಮರಗಳನ್ನು ನೆಟ್ಟು ಅದನ್ನು ಆರೈಕೆ ಮಾಡಬೇಕು : ತುಳಿಸಿಗೌಡ*ಶಿವಮೊಗ್ಗ ಮಾರ್ಚ್ 09 : ನಾನು ಈಗಾಗಲೇ ನೂರಾರು ಜಾತಿ ಮರಗಳನ್ನು ಬೆಳೆಸಿದ್ದೇನೆ. ಕೆಲವು ಫಲ ಕೊಡುತ್ತವೆ,…

*ಕುರಿ ಶೆಡ್‍ನಿಂದ ಬದುಕು ಕಟ್ಟಿಕೊಂಡ ಯುವಕ-ಪ್ರದೀಪ್*

ಕೊರೊನಾ ಲಾಕ್‍ಡೌನ್ ವೇಳೆ ಬೆಂಗಳೂರಿನಲ್ಲಿದ್ದ ಕೆಲಸ ಕಳೆದುಕೊಂಡು ಊರಿಗೆ ವಾಪಸ್ಸಾದ ಪ್ರದೀಪ್ ಕುರಿಗಳನ್ನು ಕೊಂಡು ಕುರಿ ಸಾಕಾಣಿಕೆಯನ್ನೇ ತಮ್ಮ ಉದ್ಯೋಗವಾಗಿಸಿಕೊಂಡರು. ನಂತರ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕುರಿ…

ಎಲ್ಲ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ಮಹಿಳೆಯದ್ದು : ಸುನೀತಾ ಅಣ್ಣಪ್ಪ*

ಶಿವಮೊಗ್ಗ, ಮಾರ್ಚ್ 08 : ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಧೈರ್ಯದಿಂದ, ಸ್ವಾಭಿಮಾನದಿಂದ ಬದುಕತ್ತಾ ಸಮಾಜದಲ್ಲಿ ತಾಯಿಯಾಗಿ, ಮಗಳಾಗಿ, ಮಡದಿಯಾಗಿ ಎಲ್ಲಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

*ಉತ್ತಮ ಶಿಕ್ಷಣ ವಿಚಾರ ವಿವೇಕ ಪಡೆದ ಮಹಿಳೆಯೇ ಸಬಲಳು : ಪ್ರೊ.ವೀಣಾ*ಶಿವಮೊಗ್ಗ ಮಾರ್ಚ್ 08 : ಉತ್ತಮ ಶಿಕ್ಷಣ, ವಿಚಾರ, ಮಾಹಿತಿ ಮತ್ತು ವಿವೇಕವನ್ನು ಪಡೆದ ಮಹಿಳೆಯೇ…

ಬೃಹತ್ ಏತ ನೀರಾವರಿ ಯೋಜನೆ ಐತಿಹಾಸಿಕ ಕಾರ್ಯ : ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ, ಮಾರ್ಚ್ 05 : ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಸುಮಾರು ರೂ. 1500ಕೋಟಿ ಗಳ ಬೃಹತ್ ಯೋಜನೆ ರೂಪಿಸಿ ಅನುμÁ್ಠನಗೊಳಿಸಿತ್ತಿರುವುದು ಐತಿಹಾಸಿಕ ಕಾರ್ಯವಾಗಿದ್ದು, ಅತ್ಯಂತ…

ಸಚಿವರಿಂದ ಕಾಮಗಾರಿಗಳ ಶಂಕುಸ್ಥಾಪನೆ

ಶಿವಮೊಗ್ಗ, ಮಾರ್ಚ್ 05 : ಶಿವಮೊಗ್ಗ ಮಹಾನಗರಪಾಲಿಕೆ ಆವರಣದಲ್ಲಿ ಇಂದು ಸುಶಾಸನ ಭವನ ನಿರ್ಮಾಣ ಹಾಗೂ ಮಹಾತ್ಮಗಾಂಧಿ ನಗರ ವಿಕಾಸ ಯೋಜನಾ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು…

ಮಲೆನಾಡು ವಸ್ತ್ರ ಉತ್ಸವ-ಜಿಲ್ಲಾ ಕೈಮಗ್ಗ ಮೇಳಕ್ಕೆ ಚಾಲನೆ

ಶಿವಮೊಗ್ಗ ಮಾರ್ಚ್ 04 : ಮಲೆನಾಡು ವಸ್ತ್ರ ಉತ್ಸವ -22 ಜಿಲ್ಲಾ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಕರ್ನಾಟಕ ಸಂಘದಲ್ಲಿ ಮಾರ್ಚ್ 04…

error: Content is protected !!