Month: January 2022

ಎಸ್‍ಸಿಪಿ/ಟಿಎಸ್‍ಪಿ ಪ್ರಗತಿ ಪರಿಶೀಲನೆ

ಮಾರ್ಚ್ ಅಂತ್ಯದ ಒಳಗಾಗಿ ಅನುದಾನ ಪೂರ್ಣ ಬಳಕೆ ಮಾಡಿ: ಡಾ.ಸೆಲ್ವಮಣಿ ಶಿವಮೊಗ್ಗ, ಜ. 17 ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಮಾರ್ಚ್ ಅಂತ್ಯದ…

ಏಡ್ಸ್ ನಿಯಂತ್ರಣ ಅರಿವು : ಮನೆ ಮನೆ ಮಾಹಿತಿ ಅಭಿಯಾನ

ಶಿವಮೊಗ್ಗ, ಜನವರಿ 17 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗವಾದ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಶಿವಮೊಗ್ಗದ ವತಿಯಿಂದ ಹೆಚ್‍ಐವಿ…

ತೀರ್ಥಹಳ್ಳಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಜನವರಿ 17:ಶಿಶು ಅಭಿವೃದ್ದಿ ಯೋಜನೆ, ತೀರ್ಥಹಳ್ಳಿಯಲ್ಲಿ ಚಿಡುವ(ಮಿನಿ) ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ಹಾಗೂ ಹಾರೇಕೊಪ್ಪ, ತಲ್ಲೂರಂಗಡಿ, ಲಕ್ಕುಂದ, ತಿಲಕಮಂಟಪ, ಬಾಂಡ್ಯ, ಮೇಗರವಳ್ಳಿ ಚೌಕ, ಶಿರಗಾರು,…

ಜನ ಮನ ಸೆಳೆದ ಅಂಜನಾಪುರ ಜಲಾಶಯದ ಥೀಮ್ ಪಾರ್ಕ್

ಕಲಂದರ್, ಸ್ಥಳೀಯ ನಿವಾಸಿ ಮಾತನಾಡಿ ಅಂಜನಾಪುರದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ಹಲವು ವಿಶೇಷತೆಗಳಿಂದ ಕೂಡಿದೆ. ಜಲಾಶಯದ ಮೇಲ್ಭಾಗದಲ್ಲಿರುವ ಉದ್ಯಾನವನ ನಮ್ಮ ಪ್ರದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳನ್ನು ನೆನಪಿಸುವ ಕಲಾಕೃತಿಗಳನ್ನು…

ಶಿವಮೊಗ್ಗ ಜಿಲೆಯಲ್ಲಿ ಮೆಸ್ಕಾಂನ ಬೆಳಕು ಯೋಜನೆ ಯಶಸ್ವಿ , ಗುಡ್ಡಗಾಡು ಪ್ರದೇಶದ ಮನೆಗಳಿಗೂ ಕೂಡ ಬೆಳಕು

ಬೆಳಕು ಯೋಜನೆಯಿಂದ ಮಲೆನಾಡಿನ ಜನತೆಯಲ್ಲಿ ಹರ್ಷಶಿವಮೊಗ್ಗ ಜಿಲ್ಲೆಯಲ್ಲಿ ಮೆಸ್ಕಾಂನ ಬೆಳಕು ಯೋeನೆ ಯಶಸ್ವಿಯಾಗಿದ್ದು ಮಲೆನಾಡಿನಲ್ಲಿ ಇದುವರೆವಿಗೂ ಕೂಡ ವಿದ್ಯುತ್ ಕಾಣದ ಮನೆಗಳು ಈಗ ಇಲಾಖೆಯ ಬೆಳಕು ಯೋಜನೆಯ…

ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲು ಸೂಕ್ತ ಜಾಗ ಗುರುತಿಸಲು ಸೂಚನೆ: ಡಿ.ಎಸ್.ವೀರಯ್ಯ

*ಶಿವಮೊಗ್ಗ, ಜನವರಿ 14 : ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯವಾಗಿದ್ದು ಶಿವಮೊಗ್ಗ ಸುತ್ತಮುತ್ತ ಸೂಕ್ತ ಜಾಗವನ್ನು ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ದಿಗೆ ಅನುದಾನ…

ಬೇಸಿಗೆ ಶೇಂಗಾ ಬೆಳೆ ಸಮಗ್ರ ಕೀಡೆ ನಿರ್ವಹಣಾ ಕ್ರಮಗಳು

ಬೇಸಿಗೆ ಬೆಳೆಗೆ ಹೆಚ್ಚಾಗಿ ರಸಹೀರುವ ಕೀಡೆಗಳಾದ ಥ್ರಿಪ್ಸ್, ಸುರುಳಿಪೂಚಿ ತಂಬಾಕಿನ ಕೀಡೆ ಹಿಲಿಯೋಥಿಸ್ ಹೆಚ್ಚಾಗಿರುತ್ತವೆ. ರೋಗಗಳಲ್ಲಿ ತುಕ್ಕು, ಕುಡಿಕೊಳೆ ರೋಗ ಹಾಗೂ ಬೇರು ಮತ್ತು ಕತ್ತುಕೊಳೆ ರೋಗ…

ನೀರಾವರಿ ಪಂಪ್‍ಸೆಟ್‍ಗಳಲ್ಲಿ ಇಂಧನ ಸಾಮಥ್ರ್ಯ ಅಭಿವೃದ್ಧಿ ಮತ್ತು ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇವರ…

ಕೋವಿಡ್ ಬೂಸ್ಟರ್ ಡೋಸ್ ಲಸಿಕಾಕರಣ-ಉಸ್ತುವಾರಿ ಸಚಿವರಿಂದ ಚಾಲನೆ

ಎಲ್ಲ ಅರ್ಹರು ಬೂಸ್ಟರ್ ಡೋಸ್ ಪಡೆಯುವಂತೆ ಸಚಿವರ ಕರೆಶಿವಮೊಗ್ಗ, ಜನವರಿ 10 : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ(ಸಿಮ್ಸ್) ಇಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ…

ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ :

ಶಿವಮೊಗ್ಗ, ಜನವರಿ 10 : ನಗರದ ಸವಳಂಗ ರಸ್ತೆಯ ರೈಲ್ವೇ ಗೇಟ್ ಓವರ್‍ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರದ ದೃಷ್ಠಿಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಚಾಲಕರು/ಪ್ರಯಾಣಿಕರು…

error: Content is protected !!