Month: January 2021

ರಂಗಾಯಣದಲ್ಲಿ ಸಿಮೆಂಟ್ ಶಿಲ್ಪ ಶಿಬಿರ

ಶಿವಮೊಗ್ಗ, ಜನವರಿ 19 : ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಜನವರಿ-20 ರ ಬುಧವಾರದಿಂದ 15 ದಿನಗಳ ಕಾಲ ಸಿಮೆಂಟ್ ಶಿಲ್ಪ ಶಿಬಿರವನ್ನು ಆಯೋಜಿಸಲಾಗಿದೆ.ಶಿಬಿರದ ಉದ್ಘಾಟನೆಯನ್ನು ಅಂದು ಬೆಳಗ್ಗೆ…

ಯೋಗಿ ವೇಮನ ಭಾರತೀಯ ತತ್ವಜ್ಞಾನಿ – ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜನವರಿ 19 : ಯೋಗ, ಬುದ್ಧಿವಂತಿಕೆ ಮತ್ತು ನೈತಿಕತೆಯ ವಿಷಯಗಳನ್ನು ಹೆಚ್ಚಾಗಿ ಪ್ರತಿಪಾದಿಸಿದವರು ಯೋಗಿ ವೇಮನ ಭಾರತೀಯ ತತ್ವಜ್ಞಾನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.…

ಯುವಜನತೆಯ ಸದ್ಭಳಕೆಯಿಂದ ದೇಶದ ವಿಕಾಸ : ಶ್ರೀಮತಿ ಅನುರಾಧ ಜಿ.

ಶಿವಮೊಗ್ಗ, ಜನವರಿ 19 : ದೇಶದ ಎಲ್ಲಾ ಯುವಜನರಿಗೆ ಉದ್ಯೋಗಾವಕಾಶ ಲಭಿಸಿ, ಯುವಶಕ್ತಿಯ ಸದ್ಬಳಕೆಯಾದಾಗ ದೇಶದ ವಿಕಾಸ ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ…

ಶಾಲೆ ಬಿಟ್ಟ ಮಕ್ಕಳ ಮನೆ ಮನೆ ಸಮೀಕ್ಷೆ

ಶಿವಮೊಗ್ಗ, ಜನವರಿ 18 : ಶಿವಮೊಗ್ಗ ಮಹಾನಗರ ಪಾಲಿಕೆಯು 2020-21ನೇ ಸಾಲಿನಲ್ಲಿ 6-14 ವರ್ಷದವರೆಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ನಗರದ ಪಾಲಿಕೆ ವ್ಯಾಪ್ತಿಯ…

ಈ ಶೈಕ್ಷಣಿಕ ವರ್ಷದಿಂದ ಹೊಸ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಕ್ರಮ : ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಜ.18 : ಶಿವಮೊಗ್ಗದಲ್ಲಿ ಹೊಸದಾಗಿ ಇನ್ನೊಂದು ಕೇಂದ್ರೀಯ ವಿದ್ಯಾಲಯವನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.ಅವರು…

ನಿರಂತರ ಜ್ಯೋತಿ ಯೋಜನೆ ಸಮರ್ಪಕ ಅನುಷ್ಟಾನಕ್ಕೆ ಸೂಚನೆ : ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜ.18 : ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು,…

ಅಡಿಕೆಯಲ್ಲಿ ಹಿಂಗಾರು ಒಣಗು ರೋಗದ ಲಕ್ಷಣ ಹಾಗು ನಿವ೯ಹಣೆ

ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆ. ಅಡಿಕೆ ಉತ್ಪನ್ನದಲ್ಲಿ ಭಾರತವು ಪ್ರತ್ತುತ ಕನಾ೯ಟಕದ 12 ಜಿಲ್ಲೆಗಳಲ್ಲಿ (140 ತಾಲ್ಲೂಕುಗಳಿಂದ) 2.79 ಲಕ್ಷ ಹೆಕ್ಷ್ಟೇರ್ ಪ್ರದೇಶದಿಂದ…

ಯಶಸ್ವಿಯಾಗಿ ಮೂಡಿಬಂದ ಸುಗಮ ಸಂಗೀತ ಗಾಯನ

ಸಾಗರ: ಬನ್ನಂಜೆ ಗೋವಿಂದಾಚಾರ್ಯರ ಸಂಸ್ಮøತಿಯ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಾಮಾನ್ಯ ಯೋಜನೆ ಅಡಿ ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸುಗಮ ಸಂಗೀತ…

ಪಪಾಯ ಔಷಧಿಯ ಗುಣಗಳು ಮತ್ತು ಪೋಷಕಾಂಶಗಳ ಮಹತ್ವದ ಬಗ್ಗೆ ಸಮಗ್ರ ಮಾಹಿತಿ

ಪಪಾಯ ಹಣ್ಣಿನಲ್ಲಿರುವ ಪೋಷಕಾಂಶಗಳು: ಪಪಾಯ ಹಣ್ಣಿನಲ್ಲಿ ಶೇ. 88-90 ರಷ್ಟು ನೀರಿನಾಂಶವಿದೆ. ಪೋಷಕಾಂಶಗಳಲ್ಲಿ ಮುಖ್ಯವಾಗಿ ಜೀವಸತ್ವಗಳಾದ ಬಿ1, ಬಿ2, ಬಿ3 ಹಾಗೂ ಖನಿಜ ಲವಣಾಂಶಗಳನ್ನು ನಮ್ಮ ದೇಹಕ್ಕೆ…

ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ಕಡಿಮೆ ದರದ ಲಸಿಕೆ ತಯಾರಿಸಿರುವುದು ನಮ್ಮ ಹೆಮ್ಮೆ : ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜನವರಿ 16; : ಕರೋನಾ ಪಿಡುಗಿನ ವಿರುದ್ಧ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಿದ್ಧಪಡಿಸಿರುವ ಲಸಿಕೆ ಅತ್ಯಂತ ಕಡಿಮೆ ದರದ್ದಾಗಿದಾಗಿ ಬಡವರಿಗೂ ಕೈಗೆಟಕುವಂತಿದೆ ಎಂದು…

error: Content is protected !!