Month: December 2020

ಹೊಸ ವರ್ಷಾಚರಣೆ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ

ಪೊಲೀಸ್ ಪ್ರಕಟಣೆ : ಶಿವಮೊಗ್ಗ, ಡಿಸೆಂಬರ್ 31 : ಪೊಲೀಸ್ ಇಲಾಖೆಯು ಕೋವಿಡ್-19ರ ಹಿನ್ನೆಲೆಯಲ್ಲಿ 2021 ನೇ ಹೊಸ ವರ್ಷ ಸಂಭ್ರಮಾಚರಣೆ ಸಂಬಂಧ ಜಿಲ್ಲಾಯಾದ್ಯಂತ ಯಾವುದೇ ಅಹಿತಕರ…

ಸರ್ಕಾರದ ಮಾರ್ಗಸೂಚಿ ಪ್ರಕಾರ ಹೊಸ ವರ್ಷಾಚರಣೆಗೆ ಅವಕಾಶ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಡಿ.30 : ಕರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ಕುರಿತಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ಹೊಸ ವರ್ಷವನ್ನು ಆಚರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ…

ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಕೊಡುಗೆ ಅತಿ ದೊಡ್ಡದು. ಮತ್ತು ಸರ್ವಕಾಲಿಕವಾದದ್ದು, ನಾಡೋಜ ಪ್ರೊ. ಹಂಪ ನಾಗರಾಜಯ್ಯ

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ್ದು 1904ರಲ್ಲಿ. ಇಂದು 116ನೇ ಜನ್ಮದಿನೋತ್ಸವ, ಮಲೆನಾಡಿನ ರಮ್ಯತೆ, ಪ್ರಾಕೃತಿಕ ವೈಭವ, ಇಲ್ಲಿಯ ಬದುಕು, ಸಾಮಾಜಿಕ ಚಿಂತನೆಗಳನ್ನು ಕೂಡ…

ರೈತರಿಗೆ ಮೊದಲ ಸ್ಥಾನ ನೀಡುವುದು (Putting Farmers first – Farm Acts)

ಸುಧಾರಣೆಯ ಅಗತ್ಯ ಆರ್ಥಿಕ ಉದಾರೀಕರಣದ ಹೊರತಾಗಿಯೂ ಕೃಷಿ ಮತ್ತು ಇತರ ಕ್ಷೇತ್ರಗಳ ನಡುವಿನ ಅಸಮಾನತೆ• ವಿಘಟಿತ (ತುಂಡು ತುಂಡಾದ) ಮಾರುಕಟ್ಟೆಗಳು ಹಾಗೂ ಮಾರುಕಟ್ಟೆಗಳ ಕೊರತೆ ಮತ್ತು ಹೆಚ್ಚಿನ…

ಗ್ರಾಮ ಪಂಚಾಯಿತಿ ಚುನಾವಣೆ : ನಾಳೆ ಮತಎಣಿಕೆ

ಶಿವಮೊಗ್ಗ, ಡಿಸೆಂಬರ್ 29 : ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27ರಂದು ನಡೆದಿದ್ದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಡಿಸೆಂಬರ್ 30ರಂದು ಬೆಳಿಗ್ಗೆ 8ಗಂಟೆಯಿಂದ…

ನೂತನ ತಳಿ ಡಿ.ಎಸ್.ಬಿ-21 ಸೋಯಾ ಉತ್ತಮ ಇಳುವರಿ

ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಬಿಡುಗಡೆಗೊಳಿಸಿದ ಡಿ.ಎಸ್.ಬಿ-21 ನೂತನ ತಳಿಯಲು ತುಕ್ಕುರೋಗ, ತಾಮ್ರರೋಗ ನಿರೋಧಕ ತಳಿಯಾಗಿದ್ದು ಕರ್ನಾಟಕ ರಾಜ್ಯ ನಿಗಮ ಬೀದರ್, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ…

ರೈತ ದಿನಾಚರಣಾ ಅಂಗವಾಗಿ ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ಕಾರ್ಯಕ್ರಮ

ರೈತ ದಿನಾಚರಣಾ ಅಂಗವಾಗಿ ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ…

ಡಿ.28ರಂದು ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ-ಶಂಕುಸ್ಥಾಪನೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಡಿಸೆಂಬರ್ 23 : ಡಿಸೆಂಬರ್ 28ರಂದು ಸಂಜೆ 4.30ಕ್ಕೆ ಗೋಪಾಳದ ಕ್ರೀಡಾಸಂಕೀರ್ಣದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿರುವ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ…

ಮೊದಲನೇ ಹಂತದ ಗ್ರಾಮ ಪಂಚಾಯತಿ ಸರ‍್ವತ್ರಿಕ ಚುನಾವಣೆ-೨೦೨೦ರ ಹಿನ್ನೆಲೆಯಲ್ಲಿ ಶ್ರೀ ಕೆ. ಎಂ ಶಾಂತರಾಜು,ಭೇಟಿ ನೀಡಿ, ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶಿಲನೆ

ಈ ದಿನ ದಿ:-೨೨-೧೨-೨೦೨೦ ರಂದು ಮೊದಲನೇ ಹಂತದ ಗ್ರಾಮ ಪಂಚಾಯತಿ ಸರ‍್ವತ್ರಿಕ ಚುನಾವಣೆ-೨೦೨೦ರ ಹಿನ್ನೆಲೆಯಲ್ಲಿ ಶ್ರೀ ಕೆ. ಎಂ ಶಾಂತರಾಜು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು…

ಶ್ರೀವಿಜಯ ಕಲಾನಿಕೇತನ ಆಯೋಜಿಸಿರುವ ಸಹೃದಯ ೨೦೨೦ ವೆಬಿನಾರ್ ಮಾಲಿಕೆಯಲ್ಲಿ ಡಿಸೆಂಬರ್ ೨೪ ಮತ್ತು ೨೫ ರ ಗುರುವಾರ ಮತ್ತು ಶುಕ್ರವಾರ ಭಾರತೀಯ ಕಾಲಮಾನ ಸಂಜೆ ೫.೦೦ ಗಂಟೆಗೆ ಫೇಸ್‌ಬುಕ್ ಲೈವ್ ನಲ್ಲಿ “ನೃತ್ಯ ವಿಮರ್ಶೆ ” ಹಾಗೂ “ ನೃತ್ಯ ಸಂಶೋಧನೆ” ಎಂಬ ವಿಶೇಷ ಕಾರ್ಯಕ್ರಮ

ಗುರುವಾರದ ಕಾರ್ಯಕ್ರಮದಲ್ಲಿ ಡಾ|| ಎಂ. ಸೂರ್ಯಪ್ರಸಾದ್, ಅಂತರಾಷ್ಟಿçÃಯ ಖ್ಯಾತಿಯ ಸಂಗೀತ – ನೃತ್ಯ ವಿಮರ್ಶಕರು ಅವರೊಂದಿಗೆೆ ಸಂದರ್ಶನ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರದಂದು ಡಾ|| ಬಿ.ಎನ್. ಮನೋರಮಾ ಸಂಶೋಧಕಿ-…

error: Content is protected !!