Month: April 2020

ಕೇಂಧ್ರ ಗಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೊ ಕಾನ್ಫರೆನ್ಸ್ ನರೇಗಾ ಮಾನವ ದಿನ ಸೃಷ್ಟಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ: ಸಚಿವ ಕೆ.ಎಸ್.ಈಶ್ವರಪ್ಪ

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳ ಸೃಷ್ಟಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು…

ಮೆಗ್ಗಾನ್ ಆಸ್ಪತ್ರೆ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನ: ಸಚಿವ ಕೆ.ಎಸ್.ಈಶ್ವರಪ್ಪ

ಮೆಗ್ಗಾನ್ ಆಸ್ಪತ್ರೆ ನಿರ್ವಹಣೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅವರು ಶನಿವಾರ…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ಮತ್ತು ತರಕಾರಿಗಳ ಬಳಕೆ

ನಮ್ಮ ಆಹಾರದಲ್ಲಿ ಇರುವ ಮುಖ್ಯ ಪೋಷಕಾಂಶಗಳಾದ ಶಕ್ತಿ ಸಾರಜನಕ ಹಾಗೂ ಶರ್ಕರಪಿಷ್ಟ ದೈನಂದಿನ ಚಟುವಟಿಕೆಗಳಿಗೆ ಶಕ್ತಿ ನೀಡಿಉತ್ತಮ ಬೆಳವಣಿಗೆಗೆ ಅನುವುಮಾಡಿಕೊಡುತ್ತವೆ ಜೀವಸತ್ವ ಮತ್ತು ಖನಿಜಾಂಶಗಳು ರೋಗನಿರೋಧಕ ಶಕ್ತಿ…

ಹತ್ತು ತುತ್ತು ತಿನ್ನುವವರು ಒಂದು ತುತ್ತು ಕೈ ಎತ್ತಿ ಕೊಟ್ಟರೂ ಎಷ್ಟೋ ಹಸಿದ ಹೊಟ್ಟೆ ತುಂಬಿಸಬಹುದು. ಡಾ.ಮಂಜುಳಾ

ಇಂದು ಶಿವಮೊಗ್ಹ ನಗರದಲ್ಲಿ ಉಪನ್ಯಾಸಕಿಯಾದ ಮಂಜುಳಾರವರು ತಮ್ಮ ಆತ್ಮೀಯರೊಂದಿಗೆ ಸೇರಿ ಮಂಗಳ ಮುಖಿಯರಿಗೆ ಅಹಾರದ ಕಿಟ್‌ ಗಳನ್ನು ವಿತರಣೆ ಮಾಡಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿ ತುತ್ತು ತಿನ್ನುವವರು…

ಜಿಲ್ಲಾಧಿಕಾರಿ, ಎಸ್ಪಿ ಅವರಿಂದ ದಿಢೀರ್ ಕಾರ್ಯಾಚರಣೆ ಅನಾವಶ್ಯಕವಾಗಿ ರಸ್ತೆಗಿಳಿಯುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಕರೋನಾ ವೈರಸ್ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಶುಕ್ರವಾರ…

ಮಹಾನಗರ ಪಾಲಿಕೆಯಿಂದ ಸ್ವಾಬ್ ಸಂಗ್ರಹ ಬೂತ್ ಅರ್ಪಣೆ

ಕರೋನಾ ವೈರಸ್ ತಪಾಸಣೆಗಾಗಿ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ನೀಡಲಾಗಿರುವ ಗಂಟಲ ದ್ರವ (ಸ್ವಾಬ್) ಸಂಗ್ರಹಿಸುವ 2 ಬೂತ್‍ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ಬರಪ್ಪ…

ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡಿಗೆ 1000 ಆಹಾರ ಪೊಟ್ಟಣ ವಿತರಣೆಗೆ ಒಮ್ಮತದ ನಿರ್ಣಯ

ಶಿವಮೊಗ್ಗ, ಏಪ್ರಿಲ್ 15 : ಕೊರೋನ ವೈರಸ್ ಸೋಂಕಿನಿಂದಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದು ಜನಜೀವನದ ಸುಧಾರಣಾ ಕ್ರಮವಾದರೂ ದೈನಂದಿನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಬಡವರು, ಶ್ರಮಿಕರು, ಕಾರ್ಮಿಕರು,…

ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ರವರನೇತೃತ್ವದಲ್ಲಿ ಡಿಕೆ.ಶಿವಕುಮಾರ್ ಸಂಚಾರಿ ಕ್ಯಾಂಟೀನ್ ಉದ್ಘಾಟನೆ.

ಕೊರೋನಾ ಸೋಂಕು ನಿಯಂತ್ರಣದ ಹಿನ್ನೆಲೆಯ ಲಾಕ್ ಡೌನ್ ಪರಿಣಾಮ ದಿಂದ ಹೋಟೆಲ್ – ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ದಿನ ನಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳು ಆವರಗಳ…

ಕೋವಿಡ್-19‌ ನಿಂದಾಗಿ ನಮ್ಮ ರಾಜ್ಯದ ಬಡಕಲಾವಿದರು/ ಸಾಹಿತಿಗಳ ನೆರವಿಗಾಗಿ ಮಾನವೀಯ ದೃಷ್ಟಿಯಿಂದ ಆಹಾರ ಸಾಮಗ್ರಿ ಮತ್ತು ಇತರೆ ವಸ್ತುಗಳನ್ನು ನೀಡಲು ಜನಪರ ಸಂಘಸಂಸ್ಥೆಗಳು ಮುಂದೆ ಬಂದಿದ್ದು, ಇಲಾಖೆಯ ವತಿಯಿಂದ ಬಡ /ನಿರ್ಗತಿಕ ಕಲಾವಿದರು ಹಾಗೂ ಸಾಹಿತಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕಲಾ ಪ್ರಕಾರ, ಬಿಪಿಎಲ್‌ ಹಾಗೂ ಆಧಾರ್‌ ಕಾರ್ಡ್‌ ಸಂಖ್ಯೆ ವಿವರವನ್ನು ಕಳುಹಿಸಬೇಕಾಗಿದ್ದು, ಅರ್ಹ ಕಲಾವಿದರು ಮಾಹಿತಿಯನ್ನು dkc.shivamogga@gmail.com ವಿಳಾಸಕ್ಕೆ ಈ ಮೈಲ್‌ ಮುಖಾಂತರ ಸಲ್ಲಿಸಬೇಕಾಗಿ ಕೋರಿದೆ.

ರೋಗ ನಿರೋಧಕ ಸಾಮಥ್ರ್ಯ ಹೆಚ್ಚಿಸಲು ಪೌಷ್ಠಿಕ ಆಹಾರ

ಇತ್ತೀಚೆಗೆ ನಮಗೆಲ್ಲ ಕಾಡುತ್ತಿರುವ ಕೋವಿಡ್-19 ಸಮಸ್ಯೆಯಿಂದ ಹೊರಬರಲು ನಾವುಗಳು ಮೊದಲನೆಯದಾಗಿ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಸಾಮಾಜಿಕ ಅಂತರÀವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹಾಗೆಯೇ ಮುಖಕ್ಕೆ ಮಾಸ್ಕ್ ಧರಿಸುವುದು,…

error: Content is protected !!