ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡಿಗೆ 1000 ಆಹಾರ ಪೊಟ್ಟಣ ವಿತರಣೆಗೆ ಒಮ್ಮತದ ನಿರ್ಣಯ
ಶಿವಮೊಗ್ಗ, ಏಪ್ರಿಲ್ 15 : ಕೊರೋನ ವೈರಸ್ ಸೋಂಕಿನಿಂದಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದು ಜನಜೀವನದ ಸುಧಾರಣಾ ಕ್ರಮವಾದರೂ ದೈನಂದಿನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಬಡವರು, ಶ್ರಮಿಕರು, ಕಾರ್ಮಿಕರು,…
ಶಿವಮೊಗ್ಗ, ಏಪ್ರಿಲ್ 15 : ಕೊರೋನ ವೈರಸ್ ಸೋಂಕಿನಿಂದಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದು ಜನಜೀವನದ ಸುಧಾರಣಾ ಕ್ರಮವಾದರೂ ದೈನಂದಿನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಬಡವರು, ಶ್ರಮಿಕರು, ಕಾರ್ಮಿಕರು,…
ಕೊರೋನಾ ಸೋಂಕು ನಿಯಂತ್ರಣದ ಹಿನ್ನೆಲೆಯ ಲಾಕ್ ಡೌನ್ ಪರಿಣಾಮ ದಿಂದ ಹೋಟೆಲ್ – ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ದಿನ ನಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳು ಆವರಗಳ…
ಇತ್ತೀಚೆಗೆ ನಮಗೆಲ್ಲ ಕಾಡುತ್ತಿರುವ ಕೋವಿಡ್-19 ಸಮಸ್ಯೆಯಿಂದ ಹೊರಬರಲು ನಾವುಗಳು ಮೊದಲನೆಯದಾಗಿ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಸಾಮಾಜಿಕ ಅಂತರÀವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹಾಗೆಯೇ ಮುಖಕ್ಕೆ ಮಾಸ್ಕ್ ಧರಿಸುವುದು,…
ಕೊರೋನಾ ಸೋಂಕು ಹರಡುವುದೆಂಬ ಭೀತಿಯಲ್ಲಿ ರಾಷ್ಟ್ರದಾದ್ಯಂತ ಲಾಕ್‍ಡೌನ್ ಮಾಡಲಾಗಿದ್ದು, ಮಧ್ಯಮ ವರ್ಗದ ರೈತರಿಗೆ ಅದರಲ್ಲೂ ತರಕಾರಿಗಳನ್ನು ಬೆಳೆದ ರೈತರಿಗೆ ಇದು ಆತಂಕ ಸೃಷ್ಟಿಸಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ…