Day: February 6, 2020

ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ : ಶ್ರೀಮತಿ ಎಂ.ಎಲ್.ವೈಶಾಲಿ

ಶಿವಮೊಗ್ಗ, ಫೆಬ್ರವರಿ 06 : : ಪೋಷಕರ ಒತ್ತಡದ ಜೀವನದಿಂದಾಗಿ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಕಡೆಗೆ ಗಮನಹರಿಸಲು ಸಾಧ್ಯವಾಗದಿರುವಂತಹ ಅನೇಕ ಕಾರಣಗಳಿಂದಾಗಿ ಅಪ್ರಾಪ್ತ ಮಕ್ಕಳಲ್ಲಿ ಅನೇಕ…

ತಂಬಾಕು ನಿಯಂತ್ರಣ ಕಾಯ್ದೆಯನ್ನು ಪಾಲಿಸಿ : ಶ್ರೀಮತಿ ಅನುರಾಧ ಜಿ.

ಶಿವಮೊಗ್ಗ, ಫೆಬ್ರವರಿ 06 : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ತಂಬಾಕು ಉತ್ಪನ್ನಗಳನ್ನು ಖರೀದಿಸುವಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಿಸುವುದನ್ನು ನಿಯಂತ್ರಿಸಿ, ಅಂತಹವರ ವಿರುದ್ಧ ತಂಬಾಕು ನಿಯಂತ್ರಣ…

ಮಲೆನಾಡುಗಿಡ್ಡ ಗೋತಳಿಯ ಸಾಕಾಣಿಕೆ ತರಬೇತಿ ಹಾಗು ಮೌಲ್ಯವಧ೯ನೆ

ಶಿವಮೊಗ್ಗ, ಫೆಬ್ರವರಿ 06 : ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯವು ಗ್ರಾಮೀಣ ಪ್ರದೇಶದ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಫೆಬ್ರವರಿ 12ರಂದು ವಿದ್ಯಾಲಯದಲ್ಲಿ ಮಲೆನಾಡುಗಿಡ್ಡ ತಳಿ ಸಾಕಾಣಿಕೆ…

error: Content is protected !!