Month: January 2020

ಶಿವಮೊಗ್ಗದಲ್ಲ್ಲಿ ಜಾನಪದ ಕಲೆಯ ಅನಾವರಣ “ಜಾನಪದ ಜಾತ್ರೆ”

ಶಿವಮೊಗ್ಗ, ಜನವರಿ-18 : ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಜಾನಪದ ಜಾತ್ರೆಯಲ್ಲಿ ನಾಡಿನ ನಾನಾ ಜಾನಪದ ಕಲೆಗಳು ಅನಾವಣಗೊಂಡು, ನೋಡುಗರ ಮನಸೂರೆಗೊಳಿಸಿದವು. ಕನ್ನಡ ಮತ್ತು…

ಅಂಗನವಾಡಿಗೆ ಸರಬರಾಜಾಗುವ ಪುಷ್ಟಿ ಮತ್ತಿತರ ಆಹಾರ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆ

ಇಂದು ಶಿವಮೊಗ್ಗ ತಾಲ್ಲೂಕು ವಿದ್ಯಾನಗರ ವಲಯದಲ್ಲಿ ವಲಯ ಮಟ್ಟದ ಬಾಲಮೇಳ ಕಾರ್ಯಕ್ರಮ ವನ್ನು ಹೊನ್ನವಿಲೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಬಿದರೆ ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು…

ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮ ಪಂಚಾಯತಿಯಲ್ಲಿ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಗ್ರಾಮ ಪಂಚಾಯತ್ ಪಿಡಿಓ, ಜಿಲ್ಲಾ ಪಂಚಾಯತ್ ಸಮಲೋಚಕರು ಹಾಗೂ ಶಾಲಾ ಮಕ್ಕಳು, ಗ್ರಾಮಸ್ಥರು, ಗ್ರಾಮ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.

ಕ್ರೀಡೆಯು ಮನೋಲ್ಲಾಸ ನೀಡುವುದು : ಆರ್. ಪ್ರಸ್ನನ ಕುಮಾರ್

ಶಿವಮೊಗ್ಗ, ಜನವರಿ 17: ದಿನದ 24 ಗಂಟೆಗಳ ಕಾಲ ಕೆಲಸದ ಒತ್ತಡದಲ್ಲೇ ಇರುವ ಸರ್ಕಾರಿ ನೌಕರರಿಗೆ ಇಂತಹ ಕ್ರೀಡೆಯು ಮನೋಲ್ಲಾಸ ನೀಡಲಿದೆ ಎಂದು ವಿಧಾನ ಪರಿಷತ್ ಶಾಸಕ…

ಜ.17ರ ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಜಾನಪದ ಜಾತ್ರಾ ಸಂಭ್ರಮ :

ಶಿವಮೊಗ್ಗ, ಜನವರಿ 16 : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಜನವರಿ 17ರಂದು ಸಂಜೆ…

ಮರೆಯದೇ ಪೋಲಿಯೋ ಹನಿ ಹಾಕಿಸಿ

ಶಿವಮೊಗ್ಗ, ಜನವರಿ 16 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಅಂಗವಾಗಿ ಜನವರಿ 19ರಂದು ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ…

ಪಶ್ಚಿಮಘಟ್ಟದ ಮೊದಲ ಜ್ಞಾನಕಣಜ ‘ವೈಲ್ಡ್ ಲೈಫ್ ಇಂಟರ್‍ಪ್ರಿಟೇಷನ್ ಸೆಂಟರ್’ ಹಾಗೂ ‘ಸೈನ್ಸ್ ಪಾರ್ಕ್’ ಶಿವಮೊಗ್ಗದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ

ಮಳೆಕಾಡು ಸಮೃದ್ಧ ಪ್ರಕೃತಿ ಕೆರೆ ನದಿ ಸರೋವರ ಎಲ್ಲವನ್ನೂ ತನ್ನ ಅಂತರಾಳದಲ್ಲಿ ಇಟ್ಟುಕೊಂಡಿರುವ ಪ್ರಕೃತಿಯ ತಾಣ ಪಶ್ಚಿಮಘಟ್ಟದ ಶ್ರೇಣಿ. ದೇಶದ ಹವಾಮಾನವನ್ನು ನಿಯಂತ್ರಿಸುವ ಪಶ್ಚಿಮಘಟ್ಟದ ಜೀವವೈವಿಧ್ಯತೆ ಬಗ್ಗೆ…

ಭೂ ಸೇನಾ ದಿನಾಚರಣೆ

ಸೇನಾ ದಿನಾಚರಣೆಯ ಅಂಗವಾಗಿ ಹುತಾತ್ಮ ಯೋದರಿಗೆ ಗೌರವ ನಮನ ದೇಶಾದ್ಯಂತ ಬುಧವಾರ 72ನೇಭೂ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಜನರಲ್.ಕೆ.ಎಂ.ಕಾರ್ಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್…

ತೆಂಗಿನ ಬೆಳೆಯಲ್ಲಿ “ರುಗೋಸ್ ಸುರುಳಿ ಬಿಳಿನೊಣ” (Rugose spiralling Whitefly-RSW)

ಕೀಟ ಬಾಧಿತ ಗಿಡದ ಎಲೆಗಳನ್ನು ಕತ್ತರಿಸಿ ತೆಗೆದು ಸುಡಬೇಕು.ಹಳದಿ ಬಣ್ಣದ ಅಂಟು ಬಲೆಗಳನ್ನು(Yellow sticky traps) ಮರಗಳ ಕಾಂಡಗಳ ಮೇಲೆ ಅಳವಡಿಸುವ ಮೂಲಕ ನಿಯಂತ್ರಿಸಬಹುದು ಅಥವಾ ಹಳದಿ…

error: Content is protected !!