ದುಗಾ೯ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ
ನಗರದ ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾ ದುಗಾ೯ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವವನ್ನು ಹಮ್ಮಿಕೊಳ್ಳ ಲಾಗಿತ್ತು , ಇಂದು ನಡೆದ ಬ್ರಹ್ಮ ರಥೋತ್ಸವದ ಪೂಜಾ ಕಾಯ೯ಕ್ರಮವನ್ನು ದೇವಸ್ಥಾನದ…
ನಗರದ ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾ ದುಗಾ೯ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವವನ್ನು ಹಮ್ಮಿಕೊಳ್ಳ ಲಾಗಿತ್ತು , ಇಂದು ನಡೆದ ಬ್ರಹ್ಮ ರಥೋತ್ಸವದ ಪೂಜಾ ಕಾಯ೯ಕ್ರಮವನ್ನು ದೇವಸ್ಥಾನದ…
ಶಿವಮೊಗ್ಗ, ಡಿಸೆಂಬರ್ 12 : ಸತತ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.…
ತೀರ್ಥಹಳ್ಳಿ: ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದು ಇಲ್ಲ ನಾನು ಶಾಸಕ ಸ್ಥಾನದಿಂದಲೆ ಕ್ಷೇತ್ರದ ಅಭಿವೃದ್ಧಿ ಮಾಡುವ ನನ್ನ ಪ್ರಯತ್ನ ನಿರಂತರ ನಡೆಯುತ್ತದೆ ಎಂದು…
ಶಿವಮೊಗ್ಗ, ನವೆಂಬರ್ 11 : ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಶಿವಮೊಗ್ಗದ ಬಳ್ಳೆಕೆರೆ ಸಂತೋಷ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ 3ವರ್ಷಗಳ ಅವಧಿಗೆ ನೇಮಕಗೊಳಿಸಿ ಸರ್ಕಾರವು ಆದೇಶ ಹೊರಡಿಸಿದೆ.…
ಶಿವಮೊಗ್ಗ, ನವೆಂಬರ್ 11 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿರುವ ಜಿಲ್ಲೆಯ ಕೆಲವು ವಸತಿನಿಲಯಗಳಲ್ಲಿ ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ…
ಶಿವಮೊಗ್ಗ, ಡಿಸೆಂಬರ್ 11 : ಪ್ರತಿಯೊಬ್ಬ ಮಕ್ಕಳೂ ಲಸಿಕೆಯನ್ನು ಪಡೆಯಬೇಕು, ಮಕ್ಕಳ ಉಜ್ಜಲವಾದ ಭವಿಷ್ಯಕ್ಕಾಗಿ ಆರೋಗ್ಯಕರ ದೇಹ ಮುಖ್ಯ. ಈ ಬಗ್ಗೆ ಪೋಷಕರು ಹೆಚ್ಚು ಒತ್ತು ನೀಡಬೇಕು…
ಕೋಳಿ ಮರಿಗಳು ಸಾಕಾಣಿಕೆ ಕೇಂದ್ರಕ್ಕೆ ಬರುವ ಮುನ್ನ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ಧತೆಗಳು: ಕೋಳಿಮನೆಯು ಧೂಳಿನಿಂದ ಮುಕ್ತವಾಗಿರಬೇಕು. ಪ್ರತೀ ಬಾರಿಯೂ ಹಿಂದಿನ ತಂಡದ ಕೋಳಿಗಳ ಹಿಕ್ಕೆ/ ಸತ್ತೆಯನ್ನು ಸ್ವಚ್ಛಗೊಳಿಸಬೇಕು.…
ಕನಾ೯ಟಕ ರಾಜ್ಯ ರೈತ ಸಂಘ (ರಿ) (ರೈತ ಮತ್ತು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಮೂ೯ಲನ ಸಮಿತಿ) ರೈತ ಹಾಗು ಮಾನವ ಹಕ್ಕುಗಳ ದಿನಾಚಾರಣೆಯ ಪ್ರಯುಕ್ತ ಕನಾ೯ಟಕ…
ಲಿಂಬೆ ಎಲೆ ಮತ್ತು ಕಾಯಿಗಳಲ್ಲಿ ಕಜ್ಜಿರೋಗ ಹಾಗೂ ತುದಿ ಭಾಗದ ಎಲೆಗಳು ಸುರಳಿಪೂಚಿ ಕೀಟದ ಹಾವಳಿಯಿಂದ ಮುದುಡುತ್ತಿವೆ. ಎಲೆಗಳಲ್ಲಿ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದು ನಂತರ…
ಶಿವಮೊಗ್ಗ, ಡಿಸೆಂಬರ್-10 : ಮಾನವ ಹುಟ್ಟಿನಿಂದಲೇ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳುತ್ತಾನೆ. ಹಕ್ಕುಗಳನ್ನು ಅನುಭವಿಸುವಂತೆಯೇ ಕರ್ತವ್ಯಗಳನ್ನು ಪಾಲಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಕಾನೂನು…