Month: December 2019

ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ 1,053ಪ್ರಕರಣಗಳು ಇತ್ಯರ್ಥ

ಶಿವಮೊಗ್ಗ, ಡಿಸೆಂಬರ್ 18 : ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಇತ್ತೀಚೆಗೆ ನಡೆಸಿದ ಎಲ್ಲಾ ರೀತಿಯ ಸಿವಿಲ್ ಮತ್ತು ರಾಜಿಯಾಗಬಲ್ಲಂತಹ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಇನ್ನಿತರ ರೀತಿಯ…

“ಗಿರಿರಾಜ” ಕೋಳಿ ತಳಿಯ ಸಾಕಾಣಿಕೆ

ಕೃಷಿಯು ನಾಡಿನ ಗ್ರಾಮೀಣ ಜನತೆಯ ಮುಖ್ಯ ಅಂಗವಾಗಿರುವಂತೆಯೇ, ಕೃಷಿ ಪೂರಕ ಚಟುವಟಿಕೆಯಾದ ಪಶು ಪಾಲನೆ ಮತ್ತು ಕೋಳಿ ಸಾಕಾಣಿಕೆಯು ದೇಶದ ಆಹಾರೋತ್ಪಾದನೆ ಸಾಮರ್ಥ್ಯದ ದೃಷ್ಟಿಯಿಂದ ಮುಖ್ಯವಾದುದು. ಇತ್ತೀಚಿನ…

ಫಸಲ್ ಭಿಮಾ ಯೋಜನೆ ಜಿಲ್ಲೆಯ ರೈತರ 7.66ಕೋಟಿ ರೂ. ಬೆಳೆ ವಿಮೆ ಬಾಕಿ ಮೊತ್ತ ಪಾವತಿ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಡಿಸೆಂಬರ್-17 : ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ 2018 ಮುಂಗಾರು ಹಂಗಾಮಿನ ಜಿಲ್ಲೆಯ 3646 ರೈತರ 7.66 ಕೋಟಿ ರೂ. ಬೆಳೆ ವಿಮೆ ಬಾಕಿ ಮೊತ್ತವನ್ನು…

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಮಂಗಳವಾರ ಶಿವಮೊಗ್ಗ ತಾಲೂಕಿನ ಮತ್ತೂರು ಮತ್ತು ಸಿದ್ಧನಹಳ್ಳಿ ಗ್ರಾಮದಲ್ಲಿ ನೆರೆಹಾವಳಿಗೆ ತುತ್ತಾದ ಮನೆಗಳ ಪುನರ್ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು. ತಹಶೀಲ್ದಾರ್ ಗಿರೀಶ್ ಉಪಸ್ಥಿತರಿದ್ದರು.

ಪ್ರವಾಹ ಪುನರ್ವಸತಿ ಕಾರ್ಯ ಚುರುಕು ಮೊದಲ ಹಂತ ಪೂರ್ಣಗೊಳಿಸಿದವರಿಗೆ ಎರಡನೇ ಹಂತದ ಅನುದಾನ ಬಿಡುಗಡೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಡಿಸೆಂಬರ್-17 : ಜಿಲ್ಲೆಯಲ್ಲಿ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರ ಪುನರ್ವಸತಿ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಮನೆ ನಿರ್ಮಾಣದಲ್ಲಿ ಮೊದಲ ಹಂತ ಪೂರ್ಣಗೊಳಿಸಿದವರಿಗೆ ಎರಡನೇ ಹಂತದ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದು…

ನೌಕರರು ವೃತ್ತಿಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಿ : ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಡಿಸೆಂಬರ್ 16 : ಪೊಲೀಸರು ತಮ್ಮ ವೃತ್ತಿ ಬದುಕಿನಲ್ಲಿ ಶಿಸ್ತು ರೂಢಿಸಿಕೊಂಡು ಸದಾ ಜಾಗೃತವಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು. ಅವರು ಇಂದು ಪೊಲೀಸ್…

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ

ಬೆಂಗಳೂರು, ಡಿಸೆಂಬರ್ 14: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಜರುಗಿತು.ಸಂಸದ ಬಿ.ವೈ.ರಾಘವೇಂದ್ರ, ಮುಖ್ಯ…

“ತೊಗರಿ ಪಲ್ಸ್ ಮ್ಯಾಜಿಕ್ ಬಳಿಸಿ ದ್ವಿದಳ ಧಾನ್ಯಗಳ ಇಳುವರಿ ಹೆಚ್ಚಿಸಿ”

ತೊಗರಿಯು ಕರ್ನಾಟಕದ ಪ್ರಮುಖ ದ್ವಿದಳ ಬೆಳೆಕಾಳು ಬೆಳೆಯಾಗಿದೆ. ತೊಗರಿಯಲ್ಲಿ ಶೇ. 22.3 ರಷ್ಟು ಪ್ರೋಟಿನ್ ಮತ್ತು ಶೇ. 1.7 ರಷ್ಟು ಕೊಬ್ಬಿನಾಂಶ ಹೊಂದಿದೆ. ಮನುಷ್ಯನಿಗೆ ಉತ್ತಮ ಆಹಾರವಾಗಿದೆ.…

ದತ್ತ ಜಯಂತಿ ಅಂಗವಾಗಿ ರಥೋತ್ಸವ

ಮತ್ತೂರು ರಸ್ತೆಯ ಶ್ರೀ ಪಾದವಲ್ಲಭ ಕ್ಷೇತ್ರದಲ್ಲಿ ಇಂದು ಶ್ರೀ ಸತ್ ಉಪಾಸಿ ಸದ್ಗುರುಗಳ ಸಾನಿದ್ಯದೊಂದಿಗೆ ದತ್ತ ಜಯಂತಿ ಅಂಗವಾಗಿ ರಥೋತ್ಸವ ನಡೆಯಿತು. ಅಪಾರ ಭಕ್ತರ ಸಮೋಹ ರಥೋತ್ಸವ…

error: Content is protected !!