Month: November 2019

ಡಿ.02ರಿಂದ ಜಿಲ್ಲೆಯಲ್ಲಿ ಮಿಷನ್ ಇಂದ್ರಧನುಷ್ ಲಸಿಕಾ ಆಂದೋಲನ : ಡಿ.ಸಿ.

ಶಿವಮೊಗ್ಗ, ನವೆಂಬರ್ 12 (ಕರ್ನಾಟಕ ವಾರ್ತೆ) : ಮಾರಣಾಂತಿಕ ಕಾಯಿಲೆಗಳ ವಿರುದ್ಧ 0-2ವರ್ಷದೊಳಗಿನ ಮಕ್ಕಳಲ್ಲಿ ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ…

ಆಶ್ರಯ ಮನೆಗಳ ನಿರ್ಮಾಣಕ್ಕೆ ಪ್ರತಿ ತಾಲೂಕುಗಳಲ್ಲಿ ಜಮೀನು ಗುರುತಿಸಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ನವೆಂಬರ್. 12 : ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಕನಿಷ್ಟ 20ರಿಂದ 25 ಎಕ್ರೆ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್…

ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟ ಬಾಧೆಯ ನಿರ್ವಹಣೆ

ಶಿವಮೊಗ್ಗ: ನವೆಂಬರ್ 12 : ಶಿವಮೊಗ್ಗ ಜಿಲ್ಲೆಂiÀiಲ್ಲಿ ಮುಖ್ಯವಾಗಿ ಮಲೆನಾಡು ತಾಲ್ಲೂಕುಗಳಾದ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಗೇರು ಬೆಳೆಯನ್ನು ಹೆಚ್ಚಿನದಾಗಿ ಬೆಳೆಯುತ್ತಿದ್ದು, ಈ ಬೆಳೆಯ ಉತ್ಪಾದನೆ…

www.newsnext.co | Online News Portal |Editor: LOKESH .J

ಕಳೆದ ೨೦ ವರುಷಗಳ ನನ್ನ ಪತ್ರಿಕೋದ್ಯಮದ ಹಾದಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡ ನನಗೆ ನನ್ನದೇ ಆದ ಒಂದು ಪತ್ರಿಕೆಯನ್ನು ಮಾಡಬೇಕೆಂಬ ಹಂಬಲ ಬಹುದಿನಗಳಿಂದ ಕಾಡುತ್ತಿತ್ತು. ನನ್ನ ಹಲವಾರು…

ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಿನಿಂದ ಜಾರಿಗೆ ಆದೇಶ ಘನತ್ಯಾಜ್ಯ ನಿರ್ವಹಣೆಗೆ ಮೈಕ್ರೋ ಯೋಜನೆ ಮತ್ತು ಬೈಲಾ ರೂಪಿಸಿ: ನ್ಯಾ.ಸುಭಾಷ್ ಅಡಿ

ಶಿವಮೊಗ್ಗ, ನ.9 : ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‍ಗಳು ಘನತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರವಾದ ಬೈಲಾ ಮತ್ತು ಮೈಕ್ರೋ ಪ್ಲಾನ್ ರೂಪಿಸಬೇಕು ಎಂದು ರಾಷ್ಟ್ರೀಯ…

ಶಿವಮೊಗ್ಗದಿಂದ ಚೆನೈ, ತಿರುಪತಿ ಹಾಗೂ ಮೈಸೂರಿಗೆ ನೇರ ರೈಲು- ಶಿವಮೊಗ್ಗಕ್ಕೆ ಭರ್ಜರಿ ಮೂರು ರೈಲ್ವೆ ಕೊಡುಗೆಗಳು – ಶ್ರೀ ಬಿ.ವೈ. ರಾಘವೇಂದ್ರ,

ಶಿವಮೊಗ್ಗ ಲೋಕಸಭಾ ಸದಸ್ಯನಾಗಿ ಶಿವಮೊಗ್ಗ ಭಾಗಕ್ಕೆ ರೈಲು ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಇದರಿಂದಾಗಿ ಕಳೆದ 10 ವರ್ಷಗಳಲ್ಲಿ ಶಿವಮೊಗ್ಗಕ್ಕೆ ಅನೇಕ ನೂತನ ರೈಲು…

ಮಳೆ ಹಾನಿ ಸಂತ್ರಸ್ಥರ ನೆರವಿಗೆ ಜಿಲ್ಲಾಡಳಿತ ಅಗತ್ಯ ಕ್ರಮ : ಕೆ.ಬಿ.ಶಿವಕುಮಾರ್

ಶಿವಮೊಗ್ಗ, ನವೆಂಬರ್ 08 : ಜಿಲ್ಲೆಯಲ್ಲಿ ಕಳೆದ 2-3ತಿಂಗಳ ಅವಧಿಯಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಸಂಭವಿಸಿದ ಮನೆಹಾನಿ, ಬೆಳೆಹಾನಿ, ಜೀವಹಾನಿ ಹಾಗೂ ಮುಂತಾದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವರ…

ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಮಾನ್ಯತೆ ಸಿಗಲಿ – ಡಾ|| ಬಿ.ಪಿ ವೀರಭದ್ರಪ್ಪ

ಶಿವಮೊಗ್ಗ, ನವೆಂಬರ್-೦೬: ಇಂದಿನ ಆಧುನಿಕತೆ ಯುಗದಲ್ಲಿ ಶೈಕ್ಷಣಿಕ ಹಾಗೂ ತಾಂತ್ರಿಕತೆಗೆ ಹೆಚ್ಚು ಮಾನ್ಯತೆ ದೊರಕುತ್ತಿರುವ ಹಿನ್ನಲೆ ಕೃಷಿಕ್ಷೇತ್ರ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ…

ನೆರೆ-ಬರ ನಿರ್ವಹಣೆ ಕುರಿತು ವಿಚಾರ ಸಂಕಿರಣ

ಶಿವಮೊಗ್ಗ, ನವೆಂಬರ್ ೦೪ : ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ನವೆಂಬರ್ ೦೬ರಮದು ಬೆಳಿಗ್ಗೆ ೧೦ಗಂಟೆಗೆ ನವುಲೆಯ ವಿವಿ ಆವರಣದಲ್ಲಿ ನೆರೆ ಮತ್ತು ಬರ ನಿರ್ವಹಣೆ ಕುರಿತು…

error: Content is protected !!