ಉದ್ದೇಶಿತ ಯೋಜನೆಗಳಿಗೆ ಅನುದಾನ ಬಳಸಲು ಜಿಲ್ಲಾಧಿಕಾರಿ ಸೂಚನೆ :
ಶಿವಮೊಗ್ಗ, ಜುಲೈ 25 : ಜಿಲ್ಲೆಯಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಬಳಸಬೇಕು. ಸದರಿ ಅನುದಾನ ದುರ್ಬಳಕೆ ಆದಲ್ಲಿ…
ಶಿವಮೊಗ್ಗ, ಜುಲೈ 25 : ಜಿಲ್ಲೆಯಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಬಳಸಬೇಕು. ಸದರಿ ಅನುದಾನ ದುರ್ಬಳಕೆ ಆದಲ್ಲಿ…
ಶಿವಮೊಗ್ಗ, ಜುಲೈ. 24 ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ದಮನಿತ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆಗೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು…
ಶಿವಮೊಗ್ಗ, ಜುಲೈ 24 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಜು.30 ರಂದು ಬೆಳಿಗ್ಗೆ 10.00ಕ್ಕೆ ನಗರದ ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್ನಲ್ಲಿರುವ…
ಶಿವಮೊಗ್ಗ : ಜುಲೈ 24: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 128.80 ಮಿಮಿ ಮಳೆಯಾಗಿದ್ದು, ಸರಾಸರಿ 18.40 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ…
ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ಸೈನಿಕರ ವಿವಿಧ ಭಾವಾಭಿವ್ಯಕ್ತಿಯ ಶಿಲ್ಪಗಳನ್ನು ಒಳಗೊಂಡ ಸೈನಿಕ ಶಿಲ್ಪ ಉದ್ಯಾನವನ ಅಂತಿಮ ರೂಪು ಪಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಶಿಲ್ಪ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.…
ಪ್ರತಿಯೊಂದು ಕುಟುಂಬದ ಪರಿಮಿತ ವರಮಾನದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ಪೌಷ್ಠಿಕಾಂಶವುಳ್ಳ ಆಹಾರ ಸಿದ್ಧಪಡಿಸುವುದು ಸುಲಭದ ಕೆಲಸವಲ್ಲ. ತುಪ್ಪ, ಹಾಲು, ಹಣ್ಣು, ಸಕ್ಕರೆ, ಬ್ರೆಡ್, ಬಿಸ್ಕತ್,…
ಶಿವಮೊಗ್ಗ, ಜುಲೈ. 20 ರೈತರು ಪಶುಸಂಗೋಪನೆಯಲ್ಲಿ ಇತ್ತೀಚಿಗೆ ಆಸಕ್ತಿ ವಹಿಸುತ್ತಿರುವುದು ಕೃಷಿ ಜೊತೆಗೆ ಲಾಭದಾಯಕವಾದ ಉಪ ಕಸುಬಾಗಿದೆ. ಇದರೊಂದಿಗೆ ನಮ್ಮ ದೇಶದ ದೇಸಿ ತಳಿಗಳ ಸಂರಕ್ಷಣೆಯ ಕಾರ್ಯ…
ಶಿವಮೊಗ್ಗ, ಜುಲೈ. 20 : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಶೇ.37ರಷ್ಟು ಮಳೆ ಕೊರತೆ ಉಂಟಾಗಿದ್ದು, ಭತ್ತ ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ…
ಶಿವಮೊಗ್ಗ, ಜುಲೈ 17 : ಅರೋಗ್ಯ ಇಲಾಖೆಯು ಆಗಸ್ಟ್ 08ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿ ಆಚರಿಸುತ್ತಿದ್ದು, ಜಿಲ್ಲೆಯ ಒಟ್ಟು 4,94ಲಕ್ಷ ಮಕ್ಕಳಿಗೆ ಜಂತುಹುಳು ನಿಯಂತ್ರಣ ಮಾತ್ರೆಗಳನ್ನು…
ಶಿವಮೊಗ್ಗ, ಜುಲೈ. 17 : ಜಿಲ್ಲೆಯಲ್ಲಿ ಬಿಸಿಲು ಹಾಗೂ ಮಳೆಯ ವಾತಾವರಣದಿಂದಾಗಿ ಅಡಿಕೆ ಬೆಳೆಯಲ್ಲಿ ಕೊಳೆ ಅಥವಾ ಸುಳಿಕೊಳೆ ರೋಗ ಕಂಡು ಬರುವ ಸಾಧ್ಯತೆಗಳಿZ್ಪ್ಮý, ಬೆಳೆಗಾರರು ಮುನ್ನೆಚ್ಚರಿಕೆ…