Day: June 27, 2019

ನೆಲಮೂಲದ ಜಲ ಪಾತಾಳ ಸೇರಿರುವಾಗ ನೀರು ಇನ್ನೊಬ್ಬರಿಗೆ ನೀಡುವುದಾದರೂ ಹೇಗೆ? ಶರಾವತಿಯನ್ನು ಬಗೆಯುವ ದುಸ್ಸಾಹಸ ಒಳಿತಲ್ಲ

ಒಂದನ್ನು ಪಡೆಯ ಬೇಕಾದರೆ ಒಂದನ್ನು ಕಳೆದುಕೊಳ್ಳಬೇಕೆಂಬ ನಾಣ್ಣುಡಿಯಂತೆ ಒಂದು ಯೋಜನೆ sಸಿದ್ದವಾಗಬೇಕಾದರೆ ಕೆಲವನ್ನು ತ್ಯಾಗ ಮಾಡಲೇಬೇಕಾಗುತ್ತದೆ ನಿಜ.ಆದರೆ ಅದು ಅಂತಿಂಥ ತ್ಯಾಗವಲ್ಲ. ಭೂಮಿ-ಬದುಕು-ಸಂಸ್ಕøತಿಯನ್ನೇ ಕತ್ತರಿಸಿಕೊಂಡು ಜೀವನ ಸಾಗಿಸಬೇಕಾದ…

ರೈತ ಸಿರಿ ಯೋಜನೆ; ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನಕ್ಕೆ ಆರ್ಜಿ ಆಹ್ವಾನ

ಶಿವಮೊಗ್ಗ, ಜೂನ್ 27 : ಕೃಷಿ ಇಲಾಖೆಯು 2019-20ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಯೋಜನೆಯನ್ನು ಜಾರಿಗೊಳಿಸಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. ಈ…

ವ್ಯಕ್ತಿತ್ವ ಹಾಗೂ ಉತ್ತಮ ಅಭಿವೃದ್ಧಿ ಕಾರ್ಯಗಳಿಂದ ನಾಡಪ್ರಭು ಕೆಂಪೇಗೌಡ ಅಮರ – ಕೆ.ಎ ದಯಾನಂದ್

ಶಿವಮೊಗ್ಗ, ಜೂನ್.27 : ಯಾವುದೇ ದೊರೆ ಅಥವಾ ಅರಸ ಜನರ ನೆನಪಿನಲ್ಲಿ ಉಳಿಯುವುದು ಅವರ ವ್ಯಕ್ತಿತ್ವ ಮತ್ತು ಕಾರ್ಯಗಳಿಂದಾಗಿಯೆ ಹೊರತು ವೈಭವ ಮತ್ತು ಸಮೃದ್ಧಿಯಿಂದಲ್ಲ. ವ್ಯಕ್ತಿತ್ವ ಹಾಗೂ…

“ಆದಾಯ ತೆರಿಗೆ ಮಿತಿಯನ್ನು 2,50,000 ರಿಂದ 5,00,000ಲಕ್ಷ ಹೆಚ್ಚಿಸಲು ಹಾಗೂ ಜಿಎಸ್‍ಟಿ ಎಲ್ಲಾ ರಿಟನ್ಸ್‍ಗಳನ್ನು ಸರಳೀಕರಣಗೊಳಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ”.

ಜಿಎಸ್‍ಟಿ ಮತ್ತು ಆದಾಯ ತೆರಿಗೆಗೆ ಸಂಬಂಧಪಟ್ಟ ಬಜೆಟ್Àಗೆ ಪೂರ್ವಭಾವಿಯಾಗಿ ಮನವಿಯನ್ನು ಇಂದು ಬೆಳಿಗ್ಗೆ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ…

error: Content is protected !!