Day: June 7, 2019

ಕುಡಿಯುವ ನೀರಿನ ಅಭಾವಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಾಲಿಕೆ ಸೂಚನೆ- ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ. ಜೂನ್ 07 : ಮಳೆ ಅಭಾವದಿಂದಾಗಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗಾಜನೂರು ಆಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕುಡಿಯುವ ನೀರಿನ ಸಂಗ್ರಹಣೆ…

ಪರಿಸರ ಕಾಳಜಿ ತಂಡ ರಚನೆಗೆ ಅರ್ಜಿ ಆಹ್ವಾನ

ಶಿವಮೊಗ್ಗ. ಜೂನ್ 07 : ಶಿವಮೊಗ್ಗ ಅರಣ್ಯ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಅರಿವನ್ನು ಮೂಡಿಸುವ ದೃಷ್ಠಿಯಿಂದ ಒಂದು ವಿಶೇಷವಾದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ…

ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯ ವಿಶ್ವ ಪರಿಸರ ದಿನಾಚರಣೆ

ಶಿವಮೊಗ್ಗ. ಜೂನ್ 07 :: ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸೇವಾಯೋಜನೆ ಘಟಕ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ…

ಪ್ರಕೃತಿಯ ಉಳಿವಿಗೆ ಕಾರ್ಯಪ್ರವೃತ್ತರಾಗಿ -ನ್ಯಾ. ಪ್ರಭಾವತಿ ಎಂ ಹಿರೇಮಠ್

ಶಿವಮೊಗ್ಗ, ಜೂನ್. 07 : ಪ್ರಕೃತಿ ಅಮೂಲ್ಯವಾದದ್ದು ಅದರ ಮೇಲಾಗುತ್ತಿರುವ ಮಾನವನ ದಾಳಿಯಿಂದ ಇಂದು ಜಾಗತೀಕ ತಾಪಮಾನ ಕುಡಿಯುವ ನೀರಿನ ಸಮಸ್ಯೆ ಮುಂತಾದ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಇನ್ನೂ…

ವ್ಯಕ್ತಿಗತ ಕನಸನ್ನು ಸಮುದಾಯದ ಕನಸಾಗಿಸುವ ನಾಟಕ: ಡಿ. ಎಸ್ ನಾಗಭೂಷಣ್

ಶಿವಮೊಗ್ಗ, ಜೂನ್. 07 : ವ್ಯಕ್ತಿಗತ ಕನಸನ್ನು ಸಮುದಾಯದ ಕನಸನ್ನಾಗಿಸುವ ಕಲೆಯೆ ನಾಟಕ. ಮನುಷ್ಯ ಯಾವಾಗಲೂ ಬೀಕರ ವಾಸ್ತವಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾ£,É ಈ ಕಾರಣದಿಂದಲೇ ಕಲೆ ಸಾಹಿತ್ಯಗಳು…

ಶಿವಮೊಗ್ಗ ನಗರದ ಚರಂಡಿ ಹೂಳೆತ್ತುವ ಕಾಮಗಾರಿ ಚುರುಕು

ಶಿವಮೊಗ್ಗ, ಜೂನ್ 07: : ಮುಂಗಾರು ಮಳೆ ಪ್ರಾರಂಭಕ್ಕಿಂತ ಪೂರ್ವದಲ್ಲಿ ಶಿವಮೊಗ್ಗ ನಗರದ ಎಲ್ಲಾ ಚರಂಡಿ, ರಾಜಕಾಲುವೆಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುವಂತೆ ಮುನ್ನೆಚ್ಚರಿಗೆ ಕ್ರಮವಾಗಿ…

error: Content is protected !!