Month: February 2019

ಯಾವುದೇ ದೇಶದ ಆರ್ಥಿಕ ಶಿಸ್ತನ್ನು ಕಾಪಾಡಲು ಬಜೆಟ್ ಮುಖ್ಯ.

ಯಾವುದೇ ದೇಶದ ಆರ್ಥಿಕ ಶಿಸ್ತ£ಯಾವುದೇ ಒಂದು ದೇಶ ಸುಸ್ತಿರವಾಗಿ ಮತ್ತು ತನ್ನ ಆರ್ಥಿಕತೆಯ ಸಮನ್ವಯತೆಯನ್ನು ಕಾಪಾಡಿಕೊಳ್ಳಲು ಆ ದೇಶದ ಬಜೆಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಎಂದು…

ಸಮಾಜಕ್ಕಾಗಿ ಸ್ವಂತ ಪರಿಶ್ರಮದ ತ್ಯಾಗವೇ ಸೇವೆ : ಡಿ. ಎಸ್. ಅರುಣ್

ನಗರದ ಸಹಚೇತನ ನಾಟ್ಯಾಲಯದಿಂದ ನಿನ್ನೆ ಹಮ್ಮಿಕೊಂಡಿದ್ದ ಹತ್ತನೇ ವರ್ಷದ ಭಾರತೀಯಂ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಿ. ಎಸ್. ಸುಬ್ರಮಣ್ಯ ಹಾಗೂ ಯೋಗ ಸಾಮ್ರಾಟ್ ಗೋಪಾಲ ಕೃಷ್ಣ ಎಸ್.…

ರೂ 25 ಲಕ್ಷ ವೆಚ್ಚದಲ್ಲಿ ತಾಳಗುಂದ ಗ್ರಾಮ ದತ್ತು ಪಡೆದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ

ಶಿರಾಳಕೊಪ್ಪ : ಪ್ರತಿನಿತ್ಯ ಹೊಸ ಚರಿತ್ರೆಯನ್ನು ಹೊರಗೆ ಹಾಕುತ್ತಿರುವ ಕನ್ನಡ ನಾಡಿನ ಪ್ರಾಚೀನ ನೆಲೆಯಾದ ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತಾಳಗುಂದ ಗ್ರಾಮವನ್ನು ಯುನೈಟೆಡ್…

ಶಿವಮೊಗ್ಗದಲ್ಲಿ ಕಳೆದ 3 ದಿನಗಳಿಂದ ನಡೆದ ಅಂತರಾಷ್ಟ್ರೀಯ ದ್ರಾಕ್ಷಾ ರಸ ಉತ್ಸವ

ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ಅಂತರಾಷ್ಟ್ರೀಯ ದ್ರಾಕ್ಷಾ ರಸ ಉತ್ಸವ ಆಯೋಜನೆ ಗೊಂಡಿತ್ತು. ಈ ಉತ್ಸವ ಶಿವಮೊಗ್ಗ ಜನತೆಯನ್ನು ಕಿಕ್ ಏರಿಸುವಂತೆ ಮಾಡಿತು. ಇಲ್ಲಿ ಸುಮಾರು 150ಕ್ಕೂ…

ಮಲೆನಾಡಿನ ಕೃಷಿಕರ ಬೆಳೆಗಳ ಸಂಸ್ಕರಣಾ ಘಟಕ

ತೀರ್ಥಹಳ್ಳಿಯಿಂದ ಸಾಗರ ಮಾರ್ಗವಾಗಿ 66 ನೇ ಮೈಲಿ ಗಲ್ಲಿನ ಹತ್ತಿರ ಹೋಗುವಾಗ ಸಿಗುವ ಊರು ಕೋಟೆಗದ್ದೆ ಗ್ರಾಮ, ತೀರ್ಥಹಳ್ಳಿ ತಾಲ್ಲೂಕಿನ ಸುಮಾರು 63 ಆಸಕ್ತ ಕೃಷಿಕರು ಕಳೆದ…

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ರಾಷ್ಟ್ರಮಟ್ಟದಲ್ಲಿ ಪಡೆದಿರುವ ಪ್ರಶಸ್ತಿ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು 2018-19ರಲ್ಲಿ ನಡೆದ ರಾಷ್ಟ್ರಮಟ್ಟದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 11 ರ್ಯಾಂಕ್‍ಗಳನ್ನು (ಶಿಷ್ಯವೇತನವನ್ನು) ಪಡೆದು ದೇಶದ ಎಲ್ಲ ಕೃಷಿಗೆ ಸಂಬಂದಪಟ್ಟ ವಿಷಯಗಳ…

ವಿಶೇಷಚೇತನ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಕ್ರಮ ಅಗತ್ಯ : ಕೆ.ಎ.ದಯಾನಂದ್

ಶಿವಮೊಗ್ಗ, : ಜಿಲ್ಲೆಯಲ್ಲಿ ವಿಶೇಷ ಅಗತ್ಯವುಳ್ಳ ಪ್ರತಿಯೊಂದು ಮಗುವಿಗೂ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲು ಅನುಕೂಲವಾಗುವಂತೆ ತಜ್ಞ ವೈದ್ಯರು ತಾಲೂಕು ಮಟ್ಟದಲ್ಲಿ ಶಿಬಿರಗಳನ್ನು ಆಯೋಜನೆ ಮಾಡುವಂತೆ…

ರೈತರಿಂದ ಹಿಡಿದು ಕಾರ್ಪೋರೇಟ್‍ವರೆಗಿನ ಎಲ್ಲರಿಗೂ ಅನುಕೂಲವಾಗಿರುವ “ಸ್ನೇಹ ಜೀವಿ ಬಡ್ಜೆಟ್” – ಸಂಸದ ಶ್ರೀ ಬಿ.ವೈ. ರಾಘವೇಂದ್ರ.

ಇಂದು ಕೇಂದ್ರ ವಿತ್ತೀಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಪಿಯೂಷ್ ಗೋಯಲ್ ರವರು ಮಂಡಿಸಿದ 2019ನೇ ಸಾಲಿನ ಬಡ್ಜೆಟ್ ಮಧ್ಯಂತರ ಬಡ್ಜೆಟ್ ಆಗಿದ್ದರೂ ಕೂಡ ರೈತರಿಗೆ, ಜನಸಾಮಾನ್ಯರಿಗೆ, ಪರಿಶಿಷ್ಟ…

ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,: ಶಿವಮೊಗ್ಗ ನಗರದಲ್ಲಿರುವ ಸುಮಾರು 96ಸರ್ಕಾರಿ ಶಾಲೆಗಳನ್ನು ಆಯಾ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ದಾನಿಗಳ ಆರ್ಥಿಕ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ…

error: Content is protected !!