ಗ್ರಾಮೀಣ ನೀರು ಸರಬರಾಜು ಸೇವಾ ಜಾಲ ಆರಂಭ
ಶಿವಮೊಗ್ಗ, : ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ಷಿಪ್ರ ಪರಿಹಾರ ಒದಗಿಸಲು ಜಲಸೇವಾ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ ತಿಳಿಸಿದ್ದಾರೆ.…
ಶಿವಮೊಗ್ಗ, : ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ಷಿಪ್ರ ಪರಿಹಾರ ಒದಗಿಸಲು ಜಲಸೇವಾ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ ತಿಳಿಸಿದ್ದಾರೆ.…
ಶಿರಾಳಕೊಪ್ಪ: ಮಕ್ಕಳು ಹಾಗೂ ಗ್ರಾಮಸ್ಥರು ಯುನೈಟೆಡ್ ಇಂಡಿಯಾ ಸಂಸ್ಥೆ ನೀಡುವ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಿದಾಗ ತಮ್ಮ ಕಾರ್ಯ ಸಾರ್ಥಕವಾಗುತ್ತದೆ ಎಂದೂ ಯುನೈಟೆಡ್ ಇಂಡಿಯಾ ಸಂಸ್ಥೆಯ ವಿಭಾಗೀಯ…
ಬಸರಿ ಸೊಪ್ಪು ಎಂದರೆ ನಮ್ಮ ರೈತ ಭಾಂಧವರಲ್ಲಿ ಕೌತುಕ ಕಂಡು ಬರಬಹುದು. ಈ ಬಸರಿ ಸೊಪ್ಪು ನಮ್ಮ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ…
ಶಿವಮೊಗ್ಗ, ಫೆ.8: ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ 28,805 ಮಂದಿಯನ್ನು ಸೇರಿಸಲಾಗಿದ್ದು, ಇದೇ ಅವಧಿಯಲ್ಲಿ ಮರಣ ಇತ್ಯಾದಿ ಕಾರಣಗಳಿಂದಾಗಿ 22,275 ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.…
ಪ್ರಾಣಿಜನ್ಯ ಆಹಾರಗಳಾದ ಹಾಲು, ಮಾಂಸ, ಮೊಟ್ಟೆ ಮತ್ತು ಅವುಗಳ ಉತ್ಪನ್ನಗಳು ಮೂಲಭೂತವಾಗಿ ಮನುಷ್ಯನಿಗೆ ಬೇಕಾಗುವ ಎಲ್ಲಾ ರೀತಿಂiÀi ಪೋಷಕಾಂಶಗಳನ್ನು ಸುಲಭವಾಗಿ ಜೀರ್ಣವಾಗುವ ರೀತಿಯಲ್ಲಿ ಹೊಂದಿರುವ ಆಹಾರ ಪದಾರ್ಥಗಳಾಗಿದ್ದು,…
ಡಾ|| ರಘುನಂದನ್ ಶಿವಮೊಗ್ಗ, ಫೆಬ್ರವರಿ 07 : : ಜಿಲ್ಲೆಯ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಸರ್ಕಾರವು ಜಾರಿಗೆ ತಂದಿರುವ ಜನಪರ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ನಗರ ಮತ್ತು…
ಶಿವಮೊಗ್ಗ, ಫೆ.6: ಮಳೆಗಾಲಕ್ಕಿಂತ ಪೂರ್ವದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೆಪ್ಟಂಬರ್ ಮಧ್ಯ ವಾರದಿಂದ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಿದರೆ ಮಂಗನ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದು…
ಶಿವಮೊಗ್ಗ,: ವಾಹನ ಸವಾರರು ಸದಾ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವಂತೆ ಜಂಟಿ ಸಾರಿಗೆ ಆಯುಕ್ತ ಶಿವರಾಜ್ ಬಿ ಪಾಟೀಲ್ ಅವರು ವಾಹನ ಚಾಲಕರಿಗೆ ಕರೆ ನೀಡಿದರು. ಅವರು…
ಅಡಿಕೆ ಸಸಿ ಮಡಿಯಲ್ಲಿ ಹಾಗೂ ಪಾಲಿಥೀನ್ ಚೀಲಗಳಿಗೆ ಸಸಿಗಳನ್ನು ವರ್ಗಾವಣೆ ಮಾಡಿ ನಾಟಿಗೆ ಬಳಸುವವರೆಗೂ ಅನೇಕ ರೋಗಗಳು ಕಾಡುತ್ತವೆ. ಇವುಗಳನ್ನು ಗುರುತಿಸಿ ಸೂಕ್ತಸಮಯದಲ್ಲಿ ಚಿಕಿತ್ಸೆಗೊಳಪಡಿಸಿದರೆ ಆರೋಗ್ಯವಂತ ಸಸಿಗಳು…