Month: January 2019

ಸಹ್ಯಾದ್ರಿ ಉತ್ಸವ ಆಮಂತ್ರಣ ಪತ್ರ ಬಿಡುಗಡೆ ರಘು ದೀಕ್ಷಿತ್ ಸಂಗೀತ ಸಂಜೆ, 200ನೃತ್ಯ ಕಲಾವಿದರಿಂದ `ಜಾನಪದ ಭಾರತ’ ಕಲಾ ವೈಭವ: ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿವಮೊಗ್ಗ, ಜ19 – ಜನವರಿ 23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದಲ್ಲಿ ಐದು ದಿನಗಳ ಕಾಲ ವೈವಿಧ್ಯಮ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಖ್ಯಾತ ಗಾಯಕ ರಘು ದೀಕ್ಷಿತ್…

ಸಂಘಟಿತ ಶ್ರಮದಿಂದ ನಿರೀಕ್ಷಿತ ಫಲ ಸಾಧ್ಯ : ಕೆ.ಜೈರಾಜ್

ಶಿವಮೊಗ್ಗ, ಜನವರಿ 19 : ತಾವು ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಂಘಟಿತರಾಗಿ ಬದ್ದತೆಯಿಂದ, ದೃಢವಿಶ್ವಾಸದಿಂದ ಕಾರ್ಯನಿರ್ವಹಿಸಿದಲ್ಲಿ ಸಫಲತೆ ಕಾಣಬಹುದಾಗಿದೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಅಪರ ಮುಖ್ಯ…

ಸಹ್ಯಾದ್ರಿ ಉತ್ಸವದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಮತ್ತು ಚಲನಚಿತ್ರೋತ್ಸವ ಆಯೋಜನೆ: ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿವಮೊಗ್ಗ, ಜನವರಿ 18: ಜನವರಿ 23ರಿಂದ ಐದು ದಿನಗಳ ಕಾಲ ನಡೆಯಲಿರುವ ಸಹ್ಯಾದ್ರಿ ಉತ್ಸವದ ಸಂದರ್ಭದಲ್ಲಿ ರಂಗ ಸಂಕ್ರಾತಿ’ ನಾಟಕೋತ್ಸವ ಹಾಗೂ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ…

ಭತ್ತ ಖರೀದಿ ನೋಂದಣಿ ದಿನಾಂಕ ವಿಸ್ತರಣೆ

ಶಿವಮೊಗ್ಗ, ಡಿ.17: ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಭತ್ತ ಖರೀದಿಗೆ ನೋಂದಣಿ ದಿನಾಂಕವನ್ನು ಫೆಬ್ರವರಿ…

ಮೆಣಸಿನಲ್ಲಿ ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗಕ್ಕೆ ಸರಳ ವಿಧಾನದಿಂದ ಪರಿಹಾರ ಕಂಡು ಕೊಂಡ ಕೃಷಿಕ ಸಾಗರದ ಹಕ್ರೆ ಗ್ರಾಮದ ಗಿರೀಶ್ ಹೆಗಡೆ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಕ್ರೆ ಗ್ರಾಮದ ಕೃಷಿಕರಾದ ಗಿರೀಶ್ ಹೆಗಡೆ ತಮ್ಮ ಅಡಿಕೆ ತೋಟದಲ್ಲಿ ಕಳೆದ 20 ವರುಷಗಳಿಂದ ಕಾಳು ಮೆಣಸು ಕೃಷಿಯನ್ನು ಮಾಡುತ್ತಿದ್ದು ಗಿಡವನ್ನು…

*ನಂದ ಗೋಕುಲ* ದಲ್ಲಿ ದೇಸೀ ಗೋ ತಳಿಯ ಹಾಲಿನಿಂದ ತುಪ್ಪ ಹಾಗು ಮೂತ್ರದಿಂದ ಅರಕ ಮೌಲ್ಯವರ್ಧನೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಪ್ಪಳ್ಳಿ ಗ್ರಾಮದ ಪ್ರಗತಿ ಪರ ಕೃಷಿಕ ಆನಂದ್‍ರವರು ದೇಸೀ ತಳಿಗಳಾದ ಮಲೆನಾಡು ಗಿಡ್ಡ ಹಾಗು ಗುಜರಾತಿನ ಗೀರ್ ತಳಿಯ ಸುಮಾರು 45…

error: Content is protected !!