ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗದಲ್ಲಿ ದಿನಾಂಕ: 17.07.2023 ರ ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ “ಶುಂಠಿ ಬೆಳೆಯ ವೈಜ್ಞಾನಿಕ ಬೇಸಾಯ ಪದ್ಧತಿಗಳು” ಕುರಿತು ತರಬೇತಿ ಕಾರ್ಯಕ್ರಮವನ್ನು
ಏರ್ಪಡಿಸಿದ್ದು ಆಸಕ್ತಿವುಳ್ಳ ರೈತ-ರೈತ ಮಹಿಳೆಯರು, ಯುವಕ- ಯುವತಿಯರು ಭಾಗವಹಿಸುವ ಮೂಲಕ ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ
