
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಶಿವಮೊಗ್ಗ ಗ್ರಾಮಾಂತರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಪುಷ್ಪರ್ಚಾನೆ ಮಾಡುವ ಮುಖಾಂತರವಾಗಿ ಚಾಲನೆ ನೀಡಿ.ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಇದರ ಸದುಪಯೋಗ ಎಲ್ಲರು ಪಡೆದುಕೊಳ್ಳು ಬೇಕು ಎಂದರು
ಈ ಸಂದರ್ಭದಲ್ಲಿ ರತ್ನಕರ ಶೆಣೈ ರವರು ತಾಲ್ಲೂಕು ಸಮಿತಿ ಅಧಕ್ಷರು, ಪ್ರ.ಕಾ. ಗೋಪಾಲ್ ರವರು, ಮಾಮ್ ನಿರ್ದೇಶಕರಾದ ವಿರುಪಾಕ್ಷಪ್ಪ ನವರು, ಜಿಲಾ ಸಮಿತಿ ಸದಸ್ಯರಾದ ಶಾಂತಕ್ಕ ರವರು, ಮಹಿಳಾ ಮೊರ್ಚಾ ಉಪಾಧ್ಯಕ್ಷೆ ಅನುಸುಯ ಹಾಗೂ ಪ್ರ.ಕಾ. ವನಜಾಕ್ಷಿ ಮತ್ತು ಗೀತಾ ರವರುಗಳು ಹಾಗೂ ಮಹಿಳಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.