
🐓🐔ವೈಜ್ಞಾನಿಕ ಕೋಳಿ ಸಾಕಾಣಿಕೆ🐣
ವಿಷಯದ ಕುರಿತು ಅಂತರ್ಜಾಲ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಿದೆ.
🗓ದಿನಾಂಕ: 24.06.2021 ಗುರುವಾರ*
⏰ಸಮಯ: ಬೆಳಿಗ್ಗೆ 10.30 ರಿಂದ 12.00
ಸಂಪನ್ಮೂಲ ವ್ಯಕ್ತಿಗಳು
ಡಾ. ಉಮೇಶ್. ಬಿ.ಯು
ಮುಖ್ಯಸ್ಥರು
ಜಾನುವಾರು ಸಾಕಾಣಿಕೆ ಸಂಕೀರ್ಣ ವಿಭಾಗ
ಪಶು ವೈದ್ಯಕೀಯ ಮಹಾವಿದ್ಯಾಲಯ,
ಶಿವಮೊಗ್ಗ
ರೈತರು ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ್ ಲಿಂಕಿನ ಮೂಲಕ 10 ನಿಮಿಷಗಳ ಮುಂಚೆ ಲಾಗಿನ್ ಆಗಲು ಸೂಚಿಸಿದೆ.
https://meet.google.com/zpc-edzp-mws
ಪ್ರಕಟಣೆ:
ಡೀನ್ ರವರು
ಪಶು ವೈದ್ಯಕೀಯ ಮಹಾವಿದ್ಯಾಲಯ,
ಶಿವಮೊಗ್ಗ.