ಇಂದು ಭದ್ರಾವತಿ ತಾಲ್ಲೂಕು ನಾಗತಿಬೆಳಗಲುವಿನಲ್ಲಿ ನೀರು ಬಳಕೆದಾರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಕೆ.ಬಿ ಪವಿತ್ರರಾಮಯ್ಯ ಈ ಸಂದರ್ಭದಲ್ಲಿ ಅವರು ರೈತರಿಗೆ ಜಾತ್ಯತೀತವಾಗಿ, ಪಕ್ಷ ಬೇಧಭಾವವಿಲ್ಲದೆ ಸರ್ಕಾರದ ಸೇವೆಗಳನ್ನು ಒಗ್ಗಟ್ಟಾಗಿ ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನೀರು ಬಳಕೆದಾರರ ಸಂಘದ ಅಧ್ಯಕ್ಷರು ಶ್ರೀ ಎಸ್ ನಂಜುಂಡ ನಾಯ್ಕ್ ಮತ್ತು ಫೆಡರೇಶನ್ ಅಧ್ಯಕ್ಷರು ಗಂಗಣ್ಣ ಕೆ ಟಿ ಮತ್ತು ನಾಗತಿ ಬೆಳಗಲು ನೀರು ಬಳಕೆದಾರರ ಸಂಘದ ನಿರ್ದೇಶಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

error: Content is protected !!