ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನಡೆಸಿದ ಸಭೆಯಲ್ಲಿ ಕರೋನಾ ನಿಯಾಮಳಿಗಳ ಬದಲಾವಣೆ ಹಾಗು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ರಾಜ್ಯದಲ್ಲಿ ವಿಧಿಸಲಾಗಿದ್ದ ವೀಕೆಂಡ್ ಕಫ್ರ್ಯೂವನ್ನು ತಙ್ಜರು ಹಾಗು ಇತರರು ಹಿಂಪಡೆಯುವಂತೆ ಸಲಹೆಗಳನ್ನು ನೀಡಿದ್ದರು. ಸಲಹೆಗಳನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಗೃಹ ಕಛೇರಿ ಕೃಷ್ಣಾದಲ್ಲಿ ಸಭೆಯನ್ನು ಕರೆದು ತಙ್ಜರ ಜೊತೆಯಲ್ಲಿ ಚರ್ಚಿಸಿವೀಕೆಂಡ್ ಕಫ್ರ್ಯೂವನ್ನು ರದ್ದು ಮಾಡಿದ್ದು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ

error: Content is protected !!