News Next

ಶಿವಮೊಗ್ಗ, ಮಾರ್ಚ್ 29 : ಮಾರ್ಚ್-31 ರಂದು ಸವಳಂಗ ಮುಖ್ಯರಸ್ತೆ (ಶಿವಮೂರ್ತಿ ಸರ್ಕಲ್‍ನಿಂದ ಉಷಾ ನರ್ಸಿಂಗ್ ಹೋಂ ಸರ್ಕಲ್ ವರೆಗೆ), ಕುವೆಂಪು ಮುಖ್ಯರಸ್ತೆ (ಶಿವಮೂರ್ತಿ ಸರ್ಕಲ್ ಇಂದು ಜೈಲ್ ಸರ್ಕಲ್ ವರೆಗೆ), ಗಾಂಧಿ ನಗರ ಪಾರ್ಕ್ ರಸ್ತೆ, ಜೈಲ್ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಮಾ.-31 ರಂದು ಮಾಡೆಲ್ ಸಬ್ ಡಿವಿಷನ್ ಯೋಜನೆಯಡಿ ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ಇರುವುದರಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಗ್ಗಾಗ್ಗೆ ವ್ಯತ್ಯಯವಾಗಲಿದೆ.

error: Content is protected !!