
ಕಳೆದ ವರ್ಷ ಬಿದ್ದ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು ರಸ್ತೆ ಸಂರ್ಪೂ ಹಾಳಾಗಿತ್ತು. ಭೂ ಕುಸಿತದಿಂದ ವಾಹನ ಸಂಚಾರರು ಪರದಾಡುವಂತಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ರಸ್ತೆಯನ್ನು ದುರಸ್ತಿಗೊಳಿಸಲು ಮುಂದಾಗಿದ್ದು ಮಾರ್ಚ 1ರಿಂದ 31 ರವರೆಗೆ ರಸ್ತೆ ಸಂಚಾರವನ್ನು ಸ್ತಗಿತಗೊಳಿಸಲಾಗಿದ್ದು, ಈ ಸಂಭಂಧ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವರದಿ. ಲೋಕೇಶ್.ಜೆ