ಮಾನ್ಯ ಸಂಸದರಾದ ಬಿ.ವೈ.ರಾಘವೇಂದ್ರ, ಭದ್ರ ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ, ಹಿರಿಯರಾದ ಪದ್ಮನಾಭ ಭಟ್ಟರು, ಕಾಡ ಸದಸ್ಯರು, ಇತರೆ ಗಣ್ಯರು, ಅಧಿಕಾರಿಗಳು ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ, ವೇದಿಕೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು.