ಆತ್ಮೀಯ ರೈತ ಬಾಂಧವರೇ, 
*ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ  ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀದರ* ನ ವತಿಯಿಂದ ರೈತರಿಗಾಗಿ 
ಮಲೆನಾಡು ಗಿ‌‌ಡ್ಡ ತಳಿ ಸಾಕಾಣಿಕೆ ಹಾಗು ಹಾಲಿನ ಉತ್ಪನ್ನಗಳ ಮೌಲ್ಯವರ್ಧನೆ

ವಿಷಯದ ಕುರಿತು ಅಂತರ್ಜಾಲ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿಯಲ್ಲಿ  ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಿದೆ.ದಿನಾಂಕ: 05.07.2021, ಸೊಮವಾರ  ಸಮಯ: ಬೆಳಿಗ್ಗೆ 10.30 ರಿಂದ 12.00 ಸಂಪನ್ಮೂಲ ವ್ಯಕ್ತಿಗಳು ಡಾ. ಆರ್. ಜಯಶ್ರೀ.ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪ್ರಾಣಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ ವಿಭಾಗ ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ,ಹಾಗೂ
ಡಾ. ಚಿದಾನಂದಯ್ಯಪ್ರಾಧ್ಯಾಪಕರು ಹಾಗು ಮುಖ್ಯಸ್ತರು, ಜಾನುವಾರ ಉತ್ಪನ್ನಗಳ ವಿಭಾಗ,ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಪ್ರಾತ್ಯಕ್ಷತೆ: ಡಾ. ಪವನ್.ಜಾನುವಾರ ಉತ್ಪನ್ನಗಳ ವಿಭಾಗ,ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗರೈತರು ತರಬೇತಿಯಲ್ಲಿ ಭಾಗವಹಿಸಲು  ಈ ಕೆಳಗಿನ *ಗೂಗಲ್ ಮೀಟ್*  ಲಿಂಕಿನ ಮೂಲಕ 10 ನಿಮಿಷಗಳ ಮುಂಚೆ ಲಾಗಿನ್ ಆಗಲು ಸೂಚಿಸಿದೆ. 
https://meet.google.com/wnk-ggsc-qvv
ಪ್ರಕಟಣೆ :ಡೀನ್ ರವರು ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

error: Content is protected !!