ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನ ಗಳ ಮಹಾವಿದ್ಯಾಲಯ ಶಿವಮೊಗ್ಗ ಅವರಣದ ಬೇಕರಿ ಘಟಕದಲ್ಲಿ ವಿವಿದ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ದಿನಾಂಕ 29.09.2022 ರಿಂದ 30.09.2022 ರವರೆಗೆ ಎರಡು ದಿನಗಳ ಕಾಲ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವವರು ತರಬೇತಿ ಶುಲ್ಕ ಪ್ರತಿ ದಿನ 100 ರೂನಂತೆ 2 ದಿನಗಳಿಗೆ 200 ರೂಗಳನ್ನು ಪಾವತಿಸಿ ದಿನಾಂಕ 28.09.2022 ರ ಒಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಆಸಕ್ತರು ತಮ್ಮ ಹೆಸರನ್ನು ನೊಂದಾದಾಯಿಸಬಹುದಾಗಿದೆ.

ಸಂಪರ್ಕಿಸುವ ವಿಳಾಸ:
ಡಾ. ಶಿವಲೀಲಾ ಪಾಟೀಲ್
ಕೃಷಿ ಮಹಾ ವಿದ್ಯಾಲಯ ಶಿವಮೊಗ್ಗ
ದೂರವಾಣಿ ಸಂಖ್ಯೆ: +91 74116 80410

error: Content is protected !!